Header Ads
Breaking News

ಗಾಳಿ ಮಳೆಯಿಂದ ಮುನಿಯಾಲ್‌ನಲ್ಲಿ ಅನಾಹುತ: ರಸ್ತೆಗುರುಳಿದ ಬೃಹತ್ ಗಾತ್ರದ ಮರಗಳು

ಕಾರ್ಕಳ ತಾಲೂಕಿನ ಮುನಿಯಾಲ್ ಎಂಬಲ್ಲಿ ನಿನ್ನೆ ಸಂಜೆ ಬಿರುಗಾಳಿ ಹಾಗೂ ಮಳೆ ಸುರಿಯಿತು. ಬಿರುಗಾಳಿಯಿಂದ ಬೃಹತ್ ಗಾತ್ರದಮರಗಳು ರಸ್ತೆಗೆ ಉರುಳಿದವು ಜೆಸಿಬಿಯ ಮುಖಾಂತರ ಮರಗಳನ್ನು ತೆರವುಗೊಳಿಸಲಾಯಿತು.

ಬಿರುಗಾಳಿಯ ರಭಸಕ್ಕೆ ಕೆಲವು ಮನೆಗಳ ಹಂಚುಗಳು ಹಾಗೂ ಅಂಗಡಿ ಮುಂಗಟ್ಟುಗಳ ಚಾವಣಿಗಳು ಹಾರಿ ಹೋದ ಘಟನೆಯೂ ನಡೆದಿದ್ದು, ವಿದ್ಯುತ್ ಸಂಪರ್ಕ ಕೂಡಾ ಕಡಿತಗೊಂಡಿದೆ.

Related posts

Leave a Reply

Your email address will not be published. Required fields are marked *