Header Ads
Header Ads
Breaking News

ಗುಡಿಸಲಿನಲ್ಲೇ ದಿನ ದೂಡುತ್ತಿರುವ ಬಡ ಕುಟುಂಬ

ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ 18 ವರ್ಷದವರಿಗೆ ಮತದಾನದ ಹಕ್ಕು, ಸರಕಾರದಿಂದ ನೀಡಲಾಗುವ ಸೌಲಭ್ಯಗಳನ್ನು ಪಡೆಯುವ ಹಕ್ಕು ಎಲ್ಲವೂ ಇದೆ. ಸೌಲಭ್ಯಗಳನ್ನು ನೀಡುವಲ್ಲಿ ಸರಕಾರಗಳು ವಿಫಲವಾದರೂ, ಜನತೆಗೆ ಮತದಾನದ ಹಕ್ಕನ್ನು ನೀಡಲು ಮಾತ್ರ ಅಧಿಕಾರದಲ್ಲಿರುವವರು, ಇಲ್ಲದವರು ಎಲ್ಲರೂ ಮುತುವರ್ಜಿ ವಹಿಸೋದು ಸಹಜವೇ. ಆದರೆ ಬುದ್ಧಿವಂತಹ ಜಿಲ್ಲೆ ಎಂದು ಕರೆಯಲ್ಪಡುವ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದಿಗೂ ನೂರಾರು ಕುಟುಂಬಗಳು ತಮ್ಮ ಅಸ್ತಿತ್ವವೇ ಇಲ್ಲದಂತಹ ಸ್ಥಿತಿಯಲ್ಲಿದೆ. 

Related posts

Leave a Reply