Header Ads
Header Ads
Breaking News

ಗುಡ್ಡೆಕೊಪ್ಲ ಶ್ರೀ ರಾಮ ಭಜನಾ ಮಂದಿರ 64 ನೇ ವಾರ್ಷಿಕ ಭಜನಾ ಮಂಗಳೋತ್ಸವ ವಿಜೃಂಭಣೆಯಿಂದ ನಡೆದ ಧಾರ್ಮಿಕ ಕಾರ್ಯಕ್ರಮ

ಸುರತ್ಕಲ್‌ನ ಗುಡ್ಡೆಕೊಪ್ಲ ಮೊಗವೀರ ಮಹಾಸಭಾ, ಶ್ರೀ ರಾಮ ಭಜನಾ ಮಂದಿರದ 64 ನೇ ವಾರ್ಷಿಕ ಭಜನಾ ಮಂಗಳೋತ್ಸವ ಹಾಗೂ 15 ನೇ ವಾರ್ಷಿಕ ಏಕಾಹ ಭಜನಾ ಮಂಗಳೋತ್ಸವ ವಿಜೃಂಭಣೆಯಿಂದ ನಡೆಯಿತು.

ಶ್ರೀಮತಿ ಮತ್ತು ತೇಜ್‌ಪಾಲ್ ಬಿ. ಕೋಟ್ಯಾನ್ ಗುಡ್ಡೆಕೊಪ್ಲ ಅವರ ಅಮೃತ ಹಸ್ತದೊಂದಿಗೆ ಜ್ಯೋತಿಯನ್ನು ಬೆಳಗಿಸುವುದರೊಂದಿಗೆ ಏಕಾಹ ಮಂಗಳಾಚರಣೆ ವಿಜೃಂಭಣೆಯಿಂದ ಜರುಗಿತು. ಶ್ರೀ ದೇವತಾನುಗ್ರಹದಿಂದ ನಡೆಯುವ ಈ ಮಹೋತ್ಸವಕ್ಕೆ ಅನೇಕ ಭಕ್ತರು ಪಾಲ್ಗೊಂದು ದೇವರ ಸೇವೆಯಲ್ಲಿ ಪಾಲ್ಗೊಂಡರು.

ವರದಿ: ಶರತ್