Header Ads
Header Ads
Breaking News

ಗುರುಕುಲೆ ಗುರು ನಾರಾಯಣ ಪುಸ್ತಕ ಬಿಡುಗಡೆ

ಸಾಹಿತಿ ಪೇರೂರು ಜಾರು ಬರೆದ ಗುರುಕುಲೆ ಗುರು ನಾರಾಯಣ ಪುಸ್ತಕ ಬಿಡುಗಡೆ ಸಮಾರಂಭ ಮಂಗಳೂರಿನಲ್ಲಿ ನಡೆಯಿತು.


ಮಂಗಳೂರಿನ ಬಲ್ಮಠದ ಸಹೋದಯ ಹಾಲ್‌ನಲ್ಲಿ ಸಾಹಿತಿ ಪೇರೂರು ಜಾರು ಬರೆದ ಗುರುಕುಲೆ ಗುರು ನಾರಾಯಣ ಪುಸ್ತಕವನ್ನು ಬೆಂಗಳೂರಿನ ಬಿಲ್ಲವ ಸಂಘದ ಅಧ್ಯಕ್ಷ ವೇದ್ ಕುಮಾರ್ ಬಿಡುಗಡೆಗೊಳಿಸಿದರು.
ಇನ್ನು ಶಾಸಕ ಜೆ.ಆರ್.ಲೋಬೋ ಮಾತನಾಡಿ, ತುಳುನಾಡಿನ ಸಂಸ್ಕೃತಿಯನ್ನು ಆಸಕ್ತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಸಮಾಜದಲ್ಲಿ ಬದಲಾವಣೆ ತರಲು ಇಂತಹ ಪುಸ್ತಕದ ಅವಕಾಶವಿದೆ ಎಂದು ಹೇಳಿದರು.
ಸಾಹಿತಿ ಬಿ.ಎಂ.ರೋಹಿಣಿ ಅವರು ಪುಸ್ತಕ ಬಗ್ಗೆ ಪರಿಚಯಿಸಿದರು.
ಈ ವೇಳೆ ಡಾ| ಸಾಹೀ ಗೀತಾ, ಕಾಂಗ್ರೆಸ್ ಜಿಲ್ಲಾ ವಕ್ತಾರ ಮಹಮ್ಮದ್ ಹನೀಫ್ ಸೇರಿದಂತೆ ಮತ್ತಿತರು ಉಪಸ್ಥಿತಿರಿದ್ರು.

Related posts

Leave a Reply