Header Ads
Header Ads
Breaking News

ಗುರುವಾಯನಕೆರೆಯಲ್ಲಿ ಮಹಿಳೆಯ ಮೇಲೆ ಹಲ್ಲೆ ಯತ್ನ, ಸಾರ್ವಜನಿಕರಿಂದ ಚೂರಿ ಹಿಡಿದ ಆರೋಪಿಗೆ ಹಲ್ಲೆ

ಗುರುವಾಯನಕೆರೆ ಬಸ್ ನಿಲ್ದಾಣದಲ್ಲಿ ನಿಂತಿದ್ದ ಮುಸ್ಲಿಂ ಮಹಿಳೆಗೆ ಚೂರಿ ಇರಿಯಲು ಪ್ರಯತ್ನಿಸಿದ ಘಟನೆ ಬೆಳ್ತಂಗಡಿಯ ಗುರುವಾಯನಕೆರೆ ಬಳಿ ನಡೆದಿದೆ.
ಆರೋಪಿಯನ್ನ ಉಮೇಶ್ ಲ್ಯಾಲ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂದಪಟ್ಟಂತೆ ಉಮೆಶ್ ಎಂಬಾತ ಸ್ಕೂಟರ್‌ನಲ್ಲಿ ಬಂದು ಚೂರಿ ಹಾಕಿದ್ದಾನೆ ಆ ವೇಳೆ ಬೊಬ್ಬೆ ಹೊಡೆದ ಮಹಿಳೆಯ ಕೂಗಿಗೆ ಬಂದವರು ಆರೋಪಿಯನ್ನು ಹಿಡಿದು ಹೊಡೆದಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೋಲಿಸರು ಚೂರಿ ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ.

Related posts

Leave a Reply