Header Ads
Header Ads
Breaking News

ಗುಲಾಬಿ ಹೂ ನೀಡಿ ತಪ್ಪು ಮಾಡದಂತೆ ಸಂದೇಶ : ಕಾರ್ಕಳ ನಗರ ಠಾಣಾ ವ್ಯಾಪ್ತಿಯಲ್ಲಿ ಜಾಗೃತಿ

ಕಾರ್ಕಳ ಠಾಣಾ ವ್ಯಾಪ್ತಿಯಲ್ಲಿ ಪಂಚ ನಿಯಮ ಪಾಲಿಸಿದ ವಾಹನ ಚಾಲಕರಿಗೆ ಗುಲಾಬಿ ಹೂ ನೀಡಿ ಮುಂದಿನ ದಿನಗಳಲ್ಲಿ ಇಂತಹ ತಪ್ಪುಗಳನ್ನು ಮಾಡದಿರಿ ಎಂದು ಸಲಹೆ ನೀಡಲಾಯಿತು.

ಕಾರ್ಕಳ ನಗರ ಠಾಣಾ ಹಾಗೂ ಗ್ರಾಮಾಂತರ ಠಾಣೆಯ ಮತ್ತು ನಿಟ್ಟೆ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ರೋಟರಾಕ್ಟ್ ವತಿಯಿಂದ ಪಂಚ ನಿಯಮ ಪಾಲಿಸಿದ150 ವಾಹನ ಚಾಲಕರಿಗೆ ಗುಲಾಬಿ ಹೂ ನೀಡಿ ಇನ್ನು ಮುಂದೆ ಇಂತ ತಪ್ಪುಗಳನ್ನು ಮಾಡದಿರಿ ಎಂಬ ಬುದ್ಧಿವಾದ ಹೇಳಿದರು. ಈ ಸಂದರ್ಭದಲ್ಲಿ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ನಸೀರ್ ಹುಸೇನ್ ಹಾಗೂ ನಗರ ಠಾಣಾಧಿಕಾರಿ ನಂಜ ನಾಯ್ಕ ಹಾಗೂ ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.

Related posts

Leave a Reply