Header Ads
Header Ads
Breaking News

ಗೆಲುವಿನ ಆತ್ಮವಿಶ್ವಾಸದಲ್ಲಿ ವಿನಯ್ ಕುಮಾರ್ ಸೊರಕೆ

ಮತದಾನ ಮುಗಿದಿದೆ. ಅಭ್ಯರ್ಥಿಗಳಲ್ಲಿ ಎದೆ ಬಡಿತ ಜಾಸ್ತಿ ಆಗಿದೆ. ಮತ ಎಣಿಕೆಯ ಸಂದರ್ಬದಲ್ಲಿ ಯಾರಿಗೆ ವಿಜಯದ ಮಾಲೆ ಎನ್ನುವ ಹೊತ್ತಿಗೆ ಅಭ್ಯರ್ಥಿಗಳು ತಮ್ಮದೇ ಗೆಲುವು ಅಂತ ಸಾರುತಿದ್ದಾರೆ.

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಕೂಡಾ ಭಾರೀ ಆತ್ಮವಿಶ್ವಾಸದಲ್ಲಿದ್ದಾರೆ. ಮೋದಿ ಬಂದು ಹೋದ ಮೇಲೆ ಭಾರೀ ಬದಲಾವಣೆ ಆಗಿಲ್ಲ.ಆದ್ರೆ ಯುವಕರು ಸ್ವಲ್ಪ ಮೋದಿ ಮೋಡಿಗೆ ಒಳಗಾಗಿದ್ದಾರೆ. ಅಭಿವೃದ್ದಿಯ ವಿಚಾರದಲ್ಲಿ ಮತಯಾಚನೆ ನಡೆಸಿದ್ದು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Related posts

Leave a Reply