Header Ads
Header Ads
Header Ads
Breaking News

ಗೋಲ್ಡ್‌ಫಿಂಚ್‌ನಲಿ ಹ್ಯಾಪಿ ನ್ಯೂ ಇಯರ್ ಹೊಸ ವರುಷಕ್ಕೆ ಅದ್ಧೂರಿ ಸ್ವಾಗತ ಗ್ರಾಹಕರಿಗಾಗಿ ಫನ್ನಿ ಗೇಮ್ಸ್

ಮಂಗಳೂರಿನ ಹೆಸರಾಂತ ಹೊಟೇಲ್‌ಗಳಲ್ಲಿ ಒಂದಾದ ಗೋಲ್ಡ್‌ಫಿಂಚ್‌ನಲ್ಲಿ 2018 ಹೊಸ ವರುಷವನ್ನು ಅದ್ಧೂರಿಯಾಗಿ ಸ್ವಾಗತಿಸಿದರು. ಹೊಸ ವರುಷ ಜೀವನದಲ್ಲಿ ಹರುಷ ತರಲಿ ಎಂಬ ಸಂಕಲ್ಪದೊಂದಿಗೆ ಭಾನುವಾರ ರಿಲ್ಯಾಕ್ಸ್ ಮೂಡ್‌ನಲ್ಲಿದ್ದ ಯುವ ಜನರು ಸಂಭ್ರಮದ ಹೊಸ ವರ್ಷಾಚರಣೆಯಲ್ಲಿ ಮಿಂದೆದ್ದರು. ಹೊಸ ಬಟ್ಟೆ, ಧಿರಿಸುಗಳನ್ನು ಧರಿಸಿದ್ದ ಯುವಕ, ಯುವತಿಯರು ಹೊಸ ವರುಷಕ್ಕೆ ರಂಗು ತಂದರು. ಗೋಲ್ಡ್‌ಫಿಂಚ್‌ನಲ್ಲೂ ಹಬ್ಬದ ವಾತಾವರಣ ನೆಲೆಸಿತ್ತು.

ಗೋಲ್ಡ್‌ಫಿಂಚ್ ಹೊಟೇಲ್‌ಗೆ ಹೊಸ ವರ್ಷಾಚರಣೆಗೆ ಹರಿದು ಬಂದ ಜನಸಾಗರ. ಹೊಸ ವರ್ಷ ಆಚರಣೆಗೆ ಕ್ಷಣಗಣನೆ ಇರುವಾಗಲೇ ಫನ್ನಿ ಗೇಮ್ಸ್‌ಗಳನ್ನು ಆಯೋಜಿಸಿ ಎಲ್ಲರನ್ನು ಮನರಂಜಿಸಿದ್ದು ವಿಶೇಷವಾಗಿತ್ತು,

ವರದಿ: ನಾಗರಾಜ್ ಮಂಗಳೂರು

Related posts

Leave a Reply