Header Ads
Header Ads
Header Ads
Breaking News

ಗೌರಿ ಲಂಕೇಶ್ ಹತ್ಯೆಗೆ ಖಂಡನೆ ಮಂಗಳೂರಿನ ಡಿಸಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನ್ಯಾಷನಲ್ ವುಮೇನ್ಸ್ ಫ್ರಂಟ್‌ನಿಂದ ಆಕ್ರೋಶ

 
ಗೌರಿ ಲಂಕೇಶ್ ಹತ್ಯೆಯನ್ನು ಖಂಡಿಸಿ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ನ್ಯಾಷನಲ್ ವುಮೆನ್ಸ್ ಫ್ರಂಟ್ ವತಿಯಿಂದ ಪ್ರತಿಭಟನೆ ನಡೆಯಿತು.
ಗೌರಿ ಲಂಕೇಶ್ ಸಹಿತ ಈ ಹಿಂದೆ ದುಷ್ಕರ್ಮಿಗಳಿಂದ ಹತ್ಯೆಯಾದ ವಿಚಾರವಾದಿಗಳ ಹಂತಕರಿಗೆ ಕಾನೂನು ರೀತ್ಯ ಶಿಕ್ಷೆಗೆ ಒಳಪಡಿಸುಂತೆ ಪ್ರತಿಭಟನಕಾರರು ಆಗ್ರಹಿಸಿದರು.
ಅಲ್ಲದೆ ಕರಾವಳಿ ಸಹಿತ ರಾಜ್ಯದ ಹಲವು ವಿಚಾರವಾದಿಗಳು, ಪ್ರಗತಿ ಪರರು ಸಂಘಪರಿವಾರದಿಂದ ಹಲ್ಲೆಯತ್ನ ಬೆದರಿಕೆಗೆ ಒಳಗಾಗುತ್ತಿದ್ದು ಅವರಿಗೆ ಸರಕಾರ ಸೂಕ್ತ ರಕ್ಷಣೆ ಒದಗಿಸಬೇಕೆಂದು ಪ್ರತಿಭಟನಕಾರರು ಆಗ್ರಹಿಸಿದರು.

Related posts

Leave a Reply