Header Ads
Breaking News

ಗ್ರಾಮೀಣ ಭಾಗದಲ್ಲಿ ಕಿಡಿಗೇಡಿಗಳ ಅಬ್ಬರ, ಇನೋಳಿಯಲ್ಲಿ ನಾಲ್ಕು ಬಸ್ಸುಗಳಿಗೆ ಹಾನಿ

ಬಂಟ್ವಾಳದಲ್ಲಿ ಕೊಲೆ ಪ್ರಕರಣ ನಡೆದ ದಿನ ರಾತ್ರಿ ಗ್ರಾಮೀಣ ಭಾಗವಾದ ಇನೋಳಿಯಲ್ಲೂ ಕಿಡಿಗೇಡಿಗಳು, ರಾತ್ರಿ ವೇಳೆ ನಿಲ್ಲಿಸಿದ್ದ ನಾಲ್ಕು ಬಸ್ಸುಗಳಿಗೆ ಹಾನಿ ಮಾಡಿ ಅಟ್ಟಹಾಸ ಮೆರೆದಿದ್ದಾರೆ.

ಬುಧವಾರ ರಾತ್ರಿ ಇನೋಳಿಯಲ್ಲಿ ನಿಲ್ಲಿಸಲಾಗಿದ್ದ ಗಣೇಶ್ ಶೆಟ್ಟಿ ಮಾಲೀಕತ್ವದ ಅಕ್ಷಯ ಹೆಸರಿನ ಎರಡು ಬಸ್ಸುಗಳು, ಪುರುಷೋತ್ತಮ ಶೆಟ್ಟಿ ಮಾಲೀಕತ್ವದ ಚಿತ್ರರಾಜ್ ಹಾಗೂ ಜಗನ್ನಾಥ ಶೆಟ್ಟಿ ಮಾಲೀಕತ್ವದ ಪದ್ಮಶ್ರೀ ಬಸ್ಸುಗಳಿಗೆ ಕಿಡಿಗೇಡಿಗಳು ಕಲ್ಲು ತೂರಿ ಗಾಜುಗಳನ್ನು ಪುಡಿಗೈದಿದ್ದಾರೆ. ಗುರುವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದ್ದು ಕೊಣಾಜೆ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ. ಈ ಭಾಗದಲ್ಲಿ ಸೌಹಾರ್ದತೆ ನೆಲೆಸಿದ್ದು ಶಾಂತಿ ಕದಡುವ ವ್ಯವಸ್ಥ