Header Ads
Header Ads
Breaking News

ಚಿಕಿತ್ಸೆ ಹೆಚ್ಚಿದರೂ ಏಡ್ಸ್ ಸೋಂಕು ತಗ್ಗಿಲ್ಲ,  ವಿಶ್ವದಲ್ಲಿ ೨೦೧೬ರಲ್ಲಿ ಹತ್ತು ಲಕ್ಷ ಜನ ಮರಣ

೨೦೧೬ರಲ್ಲಿ ೧೦ ಲಕ್ಷ ಜನರು ಏಡ್ಸ್ ಕಾಯಿಲೆಗೆ ಬಲಿಯಾಗಿದ್ದಾರೆ ಎಂದು ವಿಶ್ವಸಂಸ್ಥೆ ವರದಿ ಹೇಳಿದೆ. ೨೦೦೫ರಲ್ಲಿ ಏಡ್ಸ್ನಿಂದ ೧೯ ಲಕ್ಷ ಜನರು ಮೃತಪಟ್ಟಿದ್ದರು.
ಆ ಅಂಕಿ ಅಂಶಕ್ಕೆ ಹೋಲಿಸಿದರೆ ಇದು ಅರ್ಧದಷ್ಟು ಎಂದು ಹೇಳಿದೆ. ಸೋಂಕಿಗೆ ಬಲಿಯಾಗುತ್ತಿರುವವರ ಪ್ರಮಾಣ ಮಾತ್ರ ಕಡಿಮೆಯಾಗುತ್ತಿಲ್ಲ. ಆದರೆ ಸೋಂಕಿಗೆ ಜೀವ ರಕ್ಷಕ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದು ಉತ್ತಮ ಬೆಳವಣಿಗೆ ಎಂದಿದೆ.

Related posts

Leave a Reply