Header Ads
Breaking News

ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಕರಾವಳಿ ಕಲೋತ್ಸವ : ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ

ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ (ರಿ) ಬಂಟ್ವಾಳ ಇದರ ಆಶ್ರಯದಲ್ಲಿ ಬಂಟ್ವಾಳ ಗಾಣದ ಪಡ್ಪು ಮೈದಾನದಲ್ಲಿ ಡಿಸೆಂಬರ್ 21 ರಿಂದ 1 ತನಕ ನಡೆಯುವ ಕರಾವಳಿ ಕಲೋತ್ಸವ 2019-20 ಅದ್ದೂರಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯಿತು. ಕ್ಷೇತ್ರದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಕಾರ್ಯಕ್ರಮಕ್ಕೆ

ಶುಭಕೋರಿದ್ರು ಈ ಸಂದರ್ಭದಲ್ಲಿ, ಕರಾವಳಿ ಕಲೋತ್ಸವದ ಅಧ್ಯಕ್ಷ ಸುದರ್ಶನ್ ಜೈನ್, ಚಿಣ್ಣರಲೋಕ ಸೇವಾ ಟ್ರಸ್ಟ್,ನ ಸ್ಥಾಪಕ ಹಾಗೂ ಸಂಚಾಲಕರಾದ ಮೋಹನ್ ದಾಸ ಕೊಟ್ಟಾರಿ ಮುನ್ನೂರು, ಮಂಜು ವಿಟ್ಲ, ಕಾಂತಡಿಗುತ್ತು ಸೀತಾರಾಮ್ ಶೆಟ್ಟಿ , ಪರಮೇಶ್ವರ ಎಸ್ ಶಾರದ ನಗರ, ಚಿಣ್ಣರ,ಅಧ್ಯಕ್ಷ ಮಾಸ್ಟರ್ ಅಶ್ಲೇಷ್ ಕೆ,ಹಾಗೂ ಚಿಣ್ಣರಲೋಕ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *