Header Ads
Header Ads
Breaking News

ಚುನಾವಣೆಗೆ ಶಿರೂರು ಶ್ರೀಗಳು: ಸಚಿವ ಪ್ರಮೋದ್ ಪ್ರತಿಕ್ರಿಯೆ

ಉಡುಪಿ ವಿಧಾನಸಭಾ ಕ್ಷೇತ್ರದಿಂದ ಶಿರೂರು ಮಠಾಧೀಶ ಲಕ್ಷ್ಮೀವರ ತೀರ್ಥ ಶ್ರೀಗಳು ಸ್ಪರ್ಧಿಸುವ ವಿಚಾರದಲ್ಲಿ ಮಾತನಾಡಿದ ಸಚಿವ ಪ್ರಮೋದ್ ಮದ್ವರಾಜ್ ಶಿರೂರು ಶ್ರೀಗಳ ಜೊತೆ ಮಾತನಾಡುತ್ತೇನೆ ಅವರು ನನ್ನ ಬಗ್ಗೆ ಮೆಚ್ಚುಗೆ ಮಾತನಾಡಿದ್ದಾರೆ. ಅವರ ಬಗ್ಗೆ ಅಪಾರವಾದ ಗೌರವವಿದೆ.ಪಕ್ಷ ನನ್ನನ್ನು ಸ್ಪರ್ಧಿಸು ಎಂದರೆ ಸ್ಪರ್ಧಿಸುತ್ತೇನೆ ಎಂದರು.

Related posts

Leave a Reply