Header Ads
Header Ads
Breaking News

ಚೌತಿಗೆ ಗಣಪನ ತಯಾರಿ ಜೋರು

ಪರಿಸರ ಸ್ನೇಹಿ ಗಣಪತಿ ಮೂರ್ತಿಗೆ ಅಂತಿಮ ಸ್ಪರ್ಷ.ಮಾರುಕಟ್ಟೆಯಲ್ಲಿ ಬಗೆಬಗೆಯ ಮಣ್ಣಿನ ಗಣಪತಿ ಮೂರ್ತಿಗಳ ಭರಾಟೆ.ಕಲಾವಿದರಿಂದ ಗ್ರಾಹಕರ ಬೇಡಿಕೆಗೆ ತಕ್ಕಂತೆ ಮೂರ್ತಿ ತಯಾರಿ.ಕುಂದಾಪುರದ ವಸಂತ ಗುಡಿಗಾರ್‌ರಿಂದ ಮೂರ್ತಿಗೆ ಅಂತಿಮ ಸ್ಪರ್ಶ.ನಾಳೆ ಗಣೇಶ ಚತುರ್ಥಿ.

ಮಾರುಕಟ್ಟೆಯಲ್ಲಿ ಬಗೆಬಗೆಯ ಮಣ್ಣಿನ ಗಣಪತಿ ಮೂರ್ತಿಗಳ ಭರಾಟೆ ಜೋರಾಗಿದೆ. ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿ ಹತ್ತಿರವಾಗುತ್ತಿದ್ದಂತೆ ಸಾರ್ವಜನಿಕರು ತಮಗಿಷ್ಟವಾಗುವ ಆಕರ್ಷಕ ಗಜಾನನ ಮೂರ್ತಿಗೆ ಬೇಡಿಕೆ ಸಲ್ಲಿಸುತ್ತಿದ್ದರೆ, ಕಲಾವಿದರಿಂದ ಗ್ರಾಹಕರ ಬೇಡಿಕೆಗೆ ತಕ್ಕಂತೆ ಮೂರ್ತಿ ತಯಾರಿಸಿ ಅಂತಿಮ ಸ್ಪರ್ಶ ನೀಡುವ ಕಾರ್ಯವೂ ಭರದಿಂದ ಸಾಗಿದೆ.

Related posts

Leave a Reply