Header Ads
Header Ads
Header Ads
Breaking News

ಛಾಯಾಚಿತ್ರಗಳ ಹಾಗೂ ಉದ್ಯೋಗ ಮಾಹಿತಿ ಕುರಿತ ಪುಸ್ತಕ ಪ್ರದರ್ಶನ ಮಂಜೇಶ್ವರದಲ್ಲಿ ನಡೆದ ಕಾರ್ಯಾಗಾರ

ಮಂಜೇಶ್ವರದ ಕನಿಲ ಭಗವತೀ ಅಂಗ್ಲ ಪ್ರೌಢ ಶಾಲಾ ಸಭಾಂಗಣದಲ್ಲಿ ಛಾಯಾಚಿತ್ರಗಳ ಪ್ರದರ್ಶನ ಹಾಗೂ ಉದ್ಯೋಗ ಮಾಹಿತಿ ಕುರಿತ ಪುಸ್ತಕ ಪ್ರದರ್ಶನ ನಡೆಯಿತು. ಉತ್ತರ ಕನ್ನಡ ಜಿಲ್ಲೆಯ ಅಂಕೋಲ ಉದ್ಯೋಗ ವಿನಿಮಿಯ ಕೇಂದ್ರದ ನಿವೃತ್ತ ಸಹಾಯ ನಿರ್ದೇಶಕ ಯು.ಎಂ.ಶಿರ್ಸೀಕರ್ ಅವರು ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು, ಹೆತ್ತವರು ಹಾಗೂ ಉದ್ಯೋಗಾರ್ಥಿಗಳು ಭಾಗವಹಿಸಿ, ಸದುಪಯೋಗವನ್ನು ಪಡೆದರು.

Related posts

Leave a Reply