Header Ads
Breaking News

ಜಗತ್ತಿನಾದ್ಯಂತ ಕೊರೊನಾ ವೈರಸ್ ಭೀತಿ : ವೆನ್‍ಲಾಕ್, ಲೇಡಿಗೋಶನ್ ಆಸ್ಪತ್ರೆಯಲ್ಲಿ ಮಾಸ್ಕ್ ವಿತರಣೆ

ಜಗತ್ತಿನಾದ್ಯಂತ ಕೊರೊನಾ ವೈರಸ್ ಭೀತಿಯಿಂದ ಜನರು ನಲುಗಿ ಹೋಗಿದ್ದಾರೆ.. ಮುಂಜಾಗ್ರತಾ ಕ್ರಮವಾಗಿ ಸಾಕಷ್ಟು ಎಚ್ಚರಿಕೆ ವಹಿಸಲಾಗುತ್ತಿದೆ.. ಜನರು ವೈರಸ್ ಹರಡದಂತೆ ಮಾಸ್ಕ್ ಹಾಕಿಕೊಳ್ಳತ್ತಿದ್ದಾರೆ.. ಆದ್ರೆ ಕೆಲವು ಕಡೆ ಮಾಸ್ಕ್ ಕೊರತೆ ಕಂಡು ಬರುತ್ತಿದೆ.. ಈ ಹಿನ್ನೆಲೆಯಲ್ಲಿ ಮಂಗಳೂರಿನ ವೆನ್ಲಾಕ್ ಹಾಗೂ ಲೇಡಿಗೋಷನ್ ಆಸ್ಪತ್ರೆಯ ವಠಾರ ಉಚಿತ ಮಾಸ್ಕ್ ವಿತರಣಾ ಕಾರ್ಯಕ್ರಮ ನಡೆಯಿತು.. ಕ್ರಾಂತಿ ಸಂಘಟನೆ”ಯ ವತಿಯಿಂದ ಜನರ ಜೀವರಕ್ಷಣೆಗಾಗಿ ಮಾಸ್ಕ್ ವಿತರಣೆ ಮಾಡುತ್ತಿದ್ದು, ನೂರಾರು ಮಂದಿ ಮಾಸ್ಕ್ ಪಡೆದುಕೊಂಡರು.. ಅಲ್ಲದೇ ಇದೇ ಸಂಧರ್ಭದಲ್ಲಿ ಕೊರೊನಾ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಲಾಯಿತು..

Related posts

Leave a Reply

Your email address will not be published. Required fields are marked *