Header Ads
Breaking News

ಜನಪ್ರಿಯ ಕ್ರೀಡೆ ಕಂಬಳದಲ್ಲಿ ಉಪ್ಪುಂದದ ನಾಯ್ಕನಕಟ್ಟೆ ವಿಶ್ವನಾಥ್ ದೇವಾಡಿಗರ ಹೊಸದೊಂದು ದಾಖಲೆ

ಕರಾವಳಿ ಭಾಗದ ಜನಪ್ರೀಯ ಕ್ರೀಡೆ ಕಂಬಳದಲ್ಲಿ ಹೊಸದೊಂದು ದಾಖಲೆ ಸ್ರಷ್ಟಿಯಾಗಿದೆಕುಂಬಳೆ ಕೆರೆಯ ಹುಸೇನ್ ಬೋಲ್ಟ್ ಎಂದೇ ಖ್ಯಾತಿ ಪಡೆದಿದ್ದ ಶ್ರೀನಿವಾಸ ಗೌಡರ ದಾಖಲೆಗಳನ್ನು ಮುರಿದು ಹೊಸ ದಾಖಲೆಯನ್ನು ನಿರ್ಮಾಣ ಮಾಡಿದವರು ಬೈಂದೂರು ತಾಲೂಕು ಉಪ್ಪುಂದದ ನಾಯ್ಕನಕಟ್ಟೆ ವಿಶ್ವನಾಥ್ ದೇವಾಡಿಗ. ಹೌದು.. ಐಕಳದಲ್ಲಿ ನಡೆದ ಕಾಂತಾಬಾರೆ- ಬೂದಬಾರೆ ಕಂಬಳದಲ್ಲಿ, ವಿಶ್ವನಾಥ್ ದೇವಾಡಿಗ ಓಡಿಸಿದ ಕೋಣೆಗಳು 100 ಮೀಟರ್ ದೂರವನ್ನು ಕೇವಲ 9.15 ಸೆಕೆಂಡ್ಸ್ ನಲ್ಲಿ ತಲುಪುವ ಮೂಲಕ ಹೊಸ ದಾಖಲೆಗೆ ಸೇರ್ಪಡೆಯಾಗಿದೆ.

Related posts

Leave a Reply

Your email address will not be published. Required fields are marked *