Header Ads
Header Ads
Breaking News

ಜಬರ್‌ದಸ್ತ್ ಶಂಕರ ಚಿತ್ರತಂಡಕ್ಕೆ ಶುಭ ಹಾರೈಸಿದ ನಟ ರಿಷಬ್ ಶೆಟ್ಟಿ

“ಜಬರದಸ್ತ್ ಶಂಕರ” ತುಳು ಸಿನಿಮಾಕ್ಕೆ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಮತ್ತು ನಿರ್ದೇಶಕ. ರಿಷಬ್ ಶೆಟ್ಟಿಯವರು ಶುಭ ಹಾರೈಸಿದ್ದಾರೆ. ನವೆಂಬರ್ ೮ರಂದು “ಜಬರದಸ್ತ್ ಶಂಕರ” ಚಿತ್ರ ಬಿಡುಗಡೆ ಆಗಿದ್ದು, ಚಿತ್ರದ ನಿರ್ದೇಶಕ ದೇವದಾಸ್ ದಾಸ್ ಕಾಪಿಕಾಡ್, ನಟ ಅರ್ಜುನ್ ಕಾಪಿಕಾಡ್ ಮತ್ತು ಸಮಸ್ತ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಮತ್ತು ಈ ಸಿನಿಮಾ ಎಲ್ಲಾ ಸಿನಿಮಾಗಳಿಂಗಿಂತ ಡಿಫರೆಂಟ್ ಆಗಿ ಮೂಡಿ ಬಂದಿದೆ, ಒಳ್ಳೇಯ ಕ್ವಾಲಿಟಿಯ ಸಿನಿಮಾ, ಎಲ್ಲಾ ತುಳುವರು ಈ ಸಿನಿಮಾವನ್ನು ನೋಡಲೇಬೇಕು ಎಂದು ರಿಷಬ್ ಶೆಟ್ಟಿ ತಮ್ಮ ಮನದಾಳದ ಮಾತುಗಳನ್ನು ಹೇಳುವುದರ ಜೊತೆಗೆ ಚಿತ್ರತಂಡಕ್ಕೆ ಶುಭಾಶಯವನ್ನು ಹಾರೈಸಿದ್ದಾರೆ.

Related posts

Leave a Reply

Your email address will not be published. Required fields are marked *