Header Ads
Header Ads
Breaking News

ಜಮ್ಮು ಕಾಶ್ಮೀರದಲ್ಲಿ ನಡೆದ ಸ್ಪರ್ಧೆ ಮಂಕಿ ಮೆಹೆಮ್‌ನ ವಿದ್ಯಾರ್ಥಿಗಳಿಗೆ ಸಮಗ್ರ ಪ್ರಶಸ್ತಿ

ಜಮ್ಮು ಕಾಶ್ಮೀರದಲ್ಲಿ ನಡೆದ ಎಮ್‌ಐಎನ್‌ಎಫ್ ಸೀನಿಯರ್ ನೇಷನಲ್ ಫೆಡರೇಶನ್ ಕಪ್ ಕ್ರೀಡಾಕೂಟಕ್ಕೆ ಕರ್ನಾಟಕ ರಾಜ್ಯದ15 ಮತ್ತು15 ಮಹಿಳಾ ಕ್ರೀಡಾಳುಗಳು ಆಯ್ಕೆಯಾಗಿದ್ದಾರೆ ಎಂದು ರಾಜ್ಯ ಮೂಯಿಥಾಯಿ ಅಸೋಸಿಯೇಶನ್‌ನ ಅಧ್ಯಕ್ಷರಾದ ರಾಜಗೋಪಾಲ್ ರೈ ತಿಳಿಸಿದ್ದಾರೆ.


ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಎಪ್ರಿಲ್ 20ರಿಂದ23ರ ವರೆಗೆ ಜಮ್ಮು ಕಾಶ್ಮೀರದಲಲಿ ನಡೆದ ಈ ಕ್ರೀಡಾ ಸ್ಪರ್ಧೇಯಲ್ಲಿ ಮಂಕಿ ಮೆ ಹೆಮ್‌ನ 11 ವಿದ್ಯಾರ್ಥಿಗಳು ಬೇರೆ ಬೇರೆ ವಿಭಾಗದಲ್ಲಿ ಭಾಗವಹಿಸಿ 7 ಚಿನ್ನ, 1 ಬೆಳ್ಳಿ, 4 ಕಂಚಿನ ಪದಕವನ್ನು ಪಡೆದು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ನಿತೇಶ್ ಚಂದ್ರಕುಮಾರ್, ಮನೀಶ್ ಕುಮಾರ್ ಎನ್ ಅಚಾರ್ಯ, ರಾಘವೇಂದ್ರ ರಾವ್ ಉಪಸ್ಥಿತರಿದ್ದರು.

Related posts

Leave a Reply