Header Ads
Header Ads
Header Ads
Breaking News

ಜಯಕರ್ನಾಟಕ ಮಹಿಳಾ ಘಟಕ ಸ್ಥಾಪನೆ ಹಿನ್ನಲೆ ಉಡುಪಿಯಲ್ಲಿ ಪೂರ್ವಭಾವಿ ಸಭೆ ಅಧ್ಯಕ್ಷ, ಕಾರ್ಯದರ್ಶಿ ಆಯ್ಕೆ ಬ್ರಹ್ಮಾವರದ ಧರ್ಮಾವರಂ ನಲ್ಲಿ ಕಾರ್ಯಕ್ರಮ

 

 ಉಡುಪಿ ಜಿಲ್ಲೆಯಲ್ಲಿ ಜಯಕರ್ನಾಟಕ ಸಂಘಟನೆಯ ಮಹಿಳಾ ಸಂಘಟನೆ ಸ್ಥಾಪಿಸುವ ಕುರಿತು ಬ್ರಹ್ಮಾವರದ ಧರ್ಮಾವರಂ ಅಡಿಟೋರಿಯಂ ನಲ್ಲಿ ಜಯಕರ್ನಾಟಕದ ಜಿಲ್ಲಾಧ್ಯಕ್ಷ ಕೆ.ರಮೆಶ್ ಶೆಟ್ಟಿ ನೇತೃತ್ವದಲ್ಲಿ ಸಭೆ ನಡೆಯಿತು.
 ಮಹಿಳೆಯರಿಗೆ ಆಗುತ್ತಿರುವ ಅನ್ಯಾಯದ ವಿರುದ್ದ ಹೋರಾಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಮಹಿಳಾ ಸಂಘಟನೆ ಸ್ಥಾಪಿಸಬೇಕು ಎಂಬ ಹಿನ್ನಲೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ಉಡುಪಿ ಜಿಲ್ಲೆಯ ಜಯಕರ್ನಾಟಕ ಸಂಘಟನೆಯ ಮಹಿಳಾ ಅದ್ಯಕ್ಷೆಯಾಗಿ ವೇದಾವತಿ ಪಿ ಹೆಗ್ಡೆ ಹಾಗೂ ಕೋಶಾಧಿಕಾರಿಯಾಗಿ ಜಯಲಕ್ಷ್ಮೀ ಪೂಜರಿ ಆಯ್ಕೆಯಾದರು.
ಇದೇ ಸಂದರ್ಬದಲ್ಲಿ ಜಯಕರ್ನಾಟಕ ಸಂಘಟನೆಗೆ ಶಿವಾನಂದ ಮೂಡಬೆಟ್ಟು ಹಾಗೂ ಅಕ್ಬರ್ ಬಾಷಾ ಸೇರ್ಪಡೆಗೊಂಡರು

Related posts

Leave a Reply