Header Ads
Breaking News

ಜಿಲ್ಕಾ ಸಿನಿಮಾ ತಂಡದಿಂದ ಸುದ್ದಿಗೋಷ್ಠಿ : ತ್ರಿಭಾಷೆಯಲ್ಲಿ ತೆರೆ ಕಾಣಲು ಸಿದ್ಧವಾಗಿರುವ ಸಿನಿಮಾ Jiilka – Movie

ವಿಭಿನ್ನ ಟೈಟಲ್, ವಿಭಿನ್ನ ಕಥೆ, ವಿಭಿನ್ನ ಪಾತ್ರಗಳನ್ನೊಳಗೊಂಡ ಸಿನಿಮಾಗಳು ಇಂದು ತೆರೆ ಕಾಣುತ್ತಿದೆ. ಇದೀಗ ಇದೆ ಸಾಲಿಗೆ ಮತ್ತೊಂದು ತ್ರಿಭಾಷ ಚಿತ್ರ ಜಿಲ್ಕಾ ತೆರೆ ಕಾಣಲು ಸಿದ್ದವಾಗಿದೆ.ಇಂದು ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ಚಿತ್ರತಂಡವು ಸುದ್ದಿಗೋಷ್ಟಿ ನಡೆಸಿ ಕವೀಶ್ ಶೆಟ್ಟಿ ಪ್ರೊಡಕ್ಷನ್ ನಲ್ಲಿ ನಿರ್ಮಾಣ ವಾದ ಸಿನಿಮಾದ ಜಿಲ್ಕ, ಎರಡು ವರ್ಷಗಳಿಂದ ಚಿತ್ರೀಕರಣ ಹೊಂದಿ ಇದೀಗ ಸಿನಿಮಾ ಬಿಡುಗಡೆಗೆ ತಯಾರಾಗಿ ನಿಂತಿದೆ. ಈ ಸಿನಿಮಾದ ಕಥೆ ಚಿತ್ರಕಥೆ ನಿರ್ದೇಶನ ಸಾಹಿತ್ಯದ ಹೊಣೆಯನ್ನು ಕವೀಶ್ ಶಟ್ಟಿ ಹೊತ್ತಿದ್ದು, ಚಿತ್ರವನ್ನು ಕವೀಶ್ ಶೆಟ್ಟಿ ಪ್ರೊಡಕ್ಷನ್ ನಡಿಯಲ್ಲಿ ನಿರ್ಮಾಣ ಮಾಡಲಾಗಿದೆ. ಈ ಚಿತ್ರವು ಮೂರು ಬಾಷೆಗಳಲ್ಲಿ ಅಂದರೆ ಹಿಂದಿ, ಮರಾಠಿ, ಕನ್ನಡ ಮೂರು ಭಾಷೆಗಳಲ್ಲಿ ಚಿತ್ರವು ಏಕ ಕಾಲದಲ್ಲಿ ನಿರ್ಮಾಣವಾಗಿ ಬಿಡುಗಡೆಗೆ ಸಿದ್ಧವಾಗಿದೆ. ಜಿಲ್ಕಾ ಈ ಶಬ್ದದ ಒಳರ್ಥ ಪಿಳೀಗೆ ಎಂದು ಇಂದಿನ ಯುವ ಪಿಳಿಗೆಗೆಳ ಒಳ ಮನಸ್ಸಿಬನ ಹೊರ ನೋಟದ ಪ್ರೇಮಕಥೆ ಮತ್ತು ಎರಡು ಪಿಳೀಗೆಗಳ ನಡುವಿನ ಅಂತರದಲ್ಲಿ ಹುಟ್ಟುವ ಭೀನ್ನ ತಿರುವುಗಳ ವ್ಯತ್ಯಾಸವೇ ಜಿಲ್ಕ ಎಂದು ನಟಿ ಪ್ರೀಯಾ ಹೆಗ್ಡೆ ಮಾಹಿತಿಯನ್ನು ನೀಡಿದ್ದರು.ಇನ್ನು ಈ ಸಿನಿಮಾಕ್ಕೆ ವಿಶ್ವಜೀತ್‍ರಾವ್, ಅಜೇಯ ಪಾಲ್ ಸಿಂಗ್,ಛಾಯಾಗ್ರಹಣ ಒದಗಿಸಿದ್ರೆ, ಪ್ರಾಂಶು ಜಾ ಸಂಗೀತ ನಿರ್ದೇಶನವನ್ನು ಮಾಡಿದ್ದಾರೆ.
ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ನಟಿ ಪ್ರಿಯಾ ಹೆಗ್ಡೆ, ಲಕ್ಷ ಶೆಟ್ಟಿ, ಮನೀಶ್ ನಾಗ್ ದೇವ್, ಶ್ರೀಶ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *