Header Ads
Breaking News

ಜಿಲ್ಲಾಮಟ್ಟದ ಪ.ಪೂ. ಕಾಲೇಜುಗಳ ಬಾಲ್ ಬ್ಯಾಡ್‍ಮಿಂಟನ್ ಪಂದ್ಯಾಟ ಆಳ್ವಾಸ್‍ಗೆ ಅವಳಿ ಪ್ರಶಸ್ತಿ

ಮೂಡಬಿದಿರೆ: ಪದವಿಪೂರ್ವ ಶಿಕ್ಷಣ ಇಲಾಖೆ ಮಂಗಳೂರು ಮತ್ತು ಗುಣಶ್ರೀ ಪದವಿಪೂರ್ವ ಕಾಲೇಜ್ ಸಿದ್ಧಕಟ್ಟೆ ಇವರ ಆಶ್ರಯದಲ್ಲಿ 15.03.2021ರಂದು ಸಿದ್ಧಕಟ್ಟೆಯಲ್ಲಿ ಜರುಗಿದ ಜಿಲ್ಲಾ ಮಟ್ಟದ ಬಾಲ್ ಬ್ಯಾಡ್‍ಮಿಂಟನ್ ಪಂದ್ಯಾಟದ ಹುಡುಗರ ವಿಭಾಗದಲ್ಲಿ ಆಳ್ವಾಸ್ ತಂಡವು ಎಸ್.ಡಿ.ಪಿ.ಟಿ. ಪ.ಪೂ. ಕಾಲೇಜು ಕಟೀಲನ್ನು 35-18, 35-15, ನೇರ ಸೇಟ್‍ನಿಂದ ಸೋಲಿಸಿ ಪ್ರಶಸ್ತಿಯನ್ನು ಪಡೆಯಿತು.ಬಾಲಕಿಯರ ವಿಭಾಗದಲ್ಲಿ ಆಳ್ವಾಸ್ ತಂಡವು ಸೇಕ್ರೆಟ್ ಹ್ಯಾರ್ಟ್ ಪ.ಪೂ. ಕಾಲೇಜನ್ನು 35-06, 35-08, ನೇರ ಸೇಟ್‍ನಿಂದ ಸೋಲಿಸಿ ಪ್ರಶಸ್ತಿಯನ್ನು ಪಡೆಯಿತು.

Related posts

Leave a Reply

Your email address will not be published. Required fields are marked *