Header Ads
Header Ads
Breaking News

ಜಿಲ್ಲಾ ಪೊಲೀಸ್ ಅಥ್ಲೆಟಿಕ್ ಮೀಟ್

ಮಂಜೇಶ್ವರ: ಜಿಲ್ಲಾ ಪೊಲೀಸ್ ಅಥ್ಲೆಟಿಕ್ ಮೀಟ್ ನಲ್ಲಿ ನ್ ಜಿಲ್ಲಾ ಹೆಡ್ ಕ್ವಾಟರ್ಸ್ ತಂಡ 101 ಅಂಕ ಪಡೆದು ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ. ವಿದ್ಯಾನಗರ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ೫೧ ಅಂಕ ಪಡೆದ ಕಾಸರಗೋಡು ಉಪ ವಿಭಾಗ ದ್ವಿತೀಯ ಮತ್ತು 30 ಅಂಕ ಪಡೆದ ಕಾಞ೦ಗಾಡ್ ವಿಭಾಗ ತೃತೀಯ ಸ್ಥಾನ ಪಡೆಯಿತು.

ವಿವಿಧ ಸ್ಪರ್ಧೆಗಳಲ್ಲಿ 400 ಕ್ಕೂ ಅಧಿಕ ಪೊಲೀಸ್ ಸಿಬಂದಿಗಳು ಪಾಲ್ಗೊಂಡಿದ್ದರು . 100 ರಿಂದ 1500 ರೂ . ತನಕ ಓಟ , ಹೈಜಂಪ್ , ಲಾಂಗ್ ಜಂಪ್ , ಡಿಸ್ಕಸ್ ತ್ರೋ , ಶಾಟ್ ಪುಟ್ , ಹಗ್ಗ ಜಗ್ಗಾಟ ಸೇರಿದಂತೆ ಹಲವು ಸ್ಪರ್ಧೆಗಳು ನಡೆದವು

ವಿಜೇತರಿಗೆ ವಲಯ ಐ ಜಿ ಮಹಿಪಾಲ್ ಯಾದವ್ ಬಹುಮಾನ ವಿತರಿಸಿದರು

Related posts