Header Ads
Header Ads
Breaking News

ಜಿ.ಪಂ ನೇತ್ರಾವತಿ ಸಭಾಂಗಣದಲ್ಲಿ ಮಂಗಳೂರು ತಾಲೂಕು ಪಂಚಾಯತ್ ಸಾಮಾನ್ಯ ಸಭೆ

ಮಂಗಳೂರು ತಾಲೂಕು ಪಂಚಾಯತ್ ಸಾಮಾನ್ಯ ಸಭೆಯು ಇಂದು ಜಿಲ್ಲಾ ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ ನಡೆಯಿತು

20 ತಿಂಗಳು ಕಳೆದರೂ ತಾಪಂ ಸ್ಥಾಯೀ ಸಮಿತಿಯ ಅಧ್ಯಕ್ಷೆಯಾಗಿ ರೀಟಾ ಪಿಂಟೋ ಮುಂದುವರಿದಿದ್ದು, ಅವರನ್ನು ಬದಲಾಯಿಸದ ಕಾರಣವನ್ನು ಸ್ಥಾಯಿ ಸಮಿತಿಯ ಸದಸ್ಯರು ತಾ.ಪಂ ಅಧ್ಯಕ್ಷ ಮುಹಮ್ಮದ್ ಮೋನುರವರಲ್ಲಿ ಪ್ರಶ್ನಿಸಿದಾಗ ಸಭೆಯಲ್ಲಿ ಗದ್ದಲ ಏರ್ಪಟ್ಟಿತು.

ಈ ಸಂದರ್ಭ ತಾ.ಪಂ ಉಪಾಧ್ಯಕ್ಷೆ ಪೊರ್ಣಿಮ ದಿನೇಶ್, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ರೀಟಾ ಪಿಂಟೊ, ಸದಸ್ಯರಾದ ಯು.ಬಿ.ಇಬ್ರಾಹಿಂ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply