Header Ads
Header Ads
Breaking News

ಜೇಸಿಐ ವತಿಯಿಂದ “ಅಶ್ವಮೇಧ ಶಾಂತಿಯೆಡೆಗೆ ಪಯಣ” ಕಾರ್ಯಕ್ರಮ

ಶಾಂತಿಯ ಮಹತ್ವ ಜನಸಾಮಾನ್ಯರಿಗೆ ತಿಳಿಸುವ ಉದ್ದೇಶಜೇಸಿಐ ಮಂಗಳೂರು ವತಿಯಿಂದ ಕಾರ್ಯಕ್ರಮ.

ಅಶ್ವಮೇಧ ಶಾಂತಿಯೆಡೆಗೆ ಪಯಣಶಾಂತಿಯ ಮಹತ್ವವನ್ನು ಜನಸಾಮಾನ್ಯರಿಗೆ ತಿಳಿಯುವ ನಿಟ್ಟಿನಲ್ಲಿ ಜೇಸಿಐ ಮಂಗಳೂರು ಸಾಮ್ರಾಟ್ ರೀಜನ್ ಎಫ್, ವಲಯ 15 ರ ವತಿಯಿಂದ ಅಶ್ವಮೇಧ ಶಾಂತಿಯೆಡೆಗೆ ಪಯಣ ಎಂಬ 6 ದಿನಗಳ 300 ಕಿಲೋಮೀಟರ್ ಪ್ರಯಾಣ ಅಭಿಯಾನಕ್ಕೆ ಕೊಟ್ಟಾರ ಚೌಕಿಯ ಜನನಿ ಹೌಸ್‌ನಿಂದ ಚಾಲನೆ ದೊರಕಿತು

Related posts

Leave a Reply