Header Ads
Breaking News

ಜ.31ರಂದು ಕುದ್ಕನ ಮದ್ಮೆ ತುಳು ಸಿನಿಮಾ ತುಳುನಾಡಿನಾದ್ಯಂತ ಬಿಡುಗಡೆ

ಜಿಆರ್‍ಕೆ ಪ್ರೋಡಕ್ಷನ್‍ನಲ್ಲಿ ನಿರ್ಮಾಣಗೊಂಡ ಕುದ್ಕನ ಮದ್ಮೆ ತುಳು ಸಿನಿಮಾ ಜನವರಿ 31ರಂದು ತುಳುನಾಡಿನಾದ್ಯಂತ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ಸಹ ನಿರ್ದೇಶಕ ಜೀವನ್ ಉಳ್ಳಾಲ್ ಹೇಳಿದರು.
ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದರು. ಈಗಾಗಲೇ ಜನವರಿ 3ರಂದು ಚಿತ್ರ ಬಿಡುಗಡೆ ಮಾಡಿದ್ದೇವು ಕೇವಲ 2 ವಾರಗಳ ತನಕ ಚಿತ್ರ ಪ್ರದರ್ಶನಗೊಂಡಿತು. ಆ ಬಳಿಕ ಚಿತ್ರಮಂದಿರದ ಕೊರತೆ ಇರುವುದರಿಂದ ಚಿತ್ರ ಪ್ರರ್ದಶನವನ್ನು ನಿಲ್ಲಿಸಬೇಕಾಗಿ ಬಂತು. ಇದೀಗ ಪ್ರೇಕ್ಷಕರ ಮನವಿ ಮೇರೆಗೆ ಚಿತ್ರ ಮತ್ತೆ ಬಿಡುಗಡೆ ಮಾಡುತ್ತಿದ್ದೇ. ಮಂಗಳೂರು, ಉಡುಪಿ, ಸುರತ್ಕಲ್, ಕಾರ್ಕಳ, ಸುಳ್ಯ, ಮೂಡುಬಿದರೆ, ಬೆಳ್ತಂಗಡಿ ಮತ್ತು ಕಾಸರಗೋಡಿನಲ್ಲಿ ಕುದ್ಕನ ಮದ್ಮೆ ಸಿನಿಮಾವನ್ನು ಪ್ರದರ್ಶಿಸಲಿದ್ದೇವೆ ಎಂದು ಹೇಳಿದರು.ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಚಿತ್ರದ ನಿರ್ದೇಶಕ ಜಯರಾಜ್, ರ್ಮಾಪಕ ಮಹಾಬಲ ಹೊಳ್ಳ, ಸೂರಜ್ ಸಾಲ್ಯಾನ್, ಪಿಂಕಿ ರಾಣಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *