Header Ads
Header Ads
Header Ads
Breaking News

ಜ.9 ರಂದು ನೆಹರೂ ಮೈದಾನದಲ್ಲಿ ಜೆಡಿ‌ಎಸ್ ಮಹಿಳಾ ಸಮಾವೇಶ ಜೆಡಿ‌ಎಸ್ ಮಹಿಳಾ ವಿಭಾಗದ ರಾಜ್ಯಾಧ್ಯಕ್ಷೆ ಅರ್ಶಿಯಾ ಅಲಿ ಹೇಳಿಕೆ

ದಕ್ಷಿಣ ಕನ್ನಡ ಜೆಡಿ‌ಎಸ್ ಮಹಿಳಾ ಘಟಕ ವತಿಯಿಂದ ಜನವರಿ 9 ರಂದು ನೆಹರೂ ಮೈದಾನದಲ್ಲಿ ಮಹಿಳಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜೆಡಿ‌ಎಸ್ ಮಹಿಳಾ ವಿಭಾಗದ ರಾಜ್ಯಾಧ್ಯಕ್ಷೆ ಅರ್ಶಿಯಾ ಅಲಿ ಹೇಳಿದ್ದಾರೆ. ಈ ಕುರಿತು ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶಕ್ಕೆ ಜೆಡಿ‌ಎಸ್ ರಾಜಾಧ್ಯಕ್ಷ ಕುಮಾರ ಸ್ವಾಮಿ ಆಗಮಿಸಲಿದ್ದಾರೆ. ಹಲವಾರು ಮಂದಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

Related posts

Leave a Reply