Header Ads
Header Ads
Header Ads
Breaking News

ಟಿಪ್ಪು ಜಯಂತಿ ರದ್ದುಗೊಳಿಸಿ ಹಿಂದುತ್ವವಾದಿ ಸಂಘಟನೆಯಿಂದ ಪ್ರತಿಭಟನೆ ಮಂಗಳೂರಿನ ಡಿಸಿ ಕಚೇರಿ ಮುಂಭಾಗ ಆಗ್ರಹ

ಹಿಂದುಗಳ ಹತ್ಯೆ ಮತ್ತು ಮತಾಂತರವನ್ನು ಮಾಡಿಸಿದ ಟಿಪ್ಪು ಜಯಂತಿಯನ್ನು ಆಚರಿಲು ಸರ್ಕಾರ ಹೊರಟಿದೆ. ಇದನ್ನು ರದ್ದುಗೊಳಿಸಬೇಕೆಂದು ಹಿಂದುತ್ವವಾದಿ ಸಂಘಟನೆಯ ವತಿಯಿಂದ ರಾಷ್ಟ್ರೀಯ ಹಿಂದೂ ಆಂದೋಲನದಲ್ಲಿ ಆಗ್ರಹಿಸಲಾಯಿತು.

ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಘವೇಂದ್ರ ಮಾತನಾಡಿ, ಹಿಂದೂಗಳ ಹತ್ಯೆ ಮತ್ತು ಮತಾಂತರಿಸುವ ಕ್ರೂರ ಟಿಪ್ಪು ಸುಲ್ತಾನನ ಜಯಂತಿಯನ್ನು ಆಚರಿಸುವುದು , ಇದು ಹಿಂದೂಗಳ ಗಾಯದ ಮೇಲೆ ಉಪ್ಪು ಸುರಿದಂತೆ ಎಂದು ಹೇಳಿದರು. ಪ್ರತಿಭಟನೆಯಲ್ಲಿ ಹಿಂದೂ ಮುಖಂಡರು ಭಾಗವಹಿಸಿದ್ದರು,

ವರದಿ: ಶರತ್

Related posts

Leave a Reply