Header Ads
Header Ads
Breaking News

ಟೆಂಪೋ ಬೈಕ್ ನಡುವೆ ಡಿಕ್ಕಿ ಬೈಕ್‌ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವು ಭಟ್ಕಳದ ಶಿರಾಲಿ ಮಾವಿನಕಟ್ಟೆ ಬಳಿ ಘಟನೆ

 

ಟೆಂಪೊ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಭಟ್ಕಳ ತಾಲೂಕಿನ ಶಿರಾಲಿಯ ಮಾವಿನಕಟ್ಟೆ ಬಳಿ ನಡೆದಿದೆ.
ಮೃತರು ಹನುಮಂತಪ್ಪ ಕಲ್ಲಪ್ಪ ಮತ್ತು ಮಂಜುನಾಥ್ ಬಸವನ ಗೌಡ ಎಂದು ತಿಳಿದು ಬಂದಿದೆ, ಇವರು ಮೂಲತ ಧಾರವಾಡ ಜಿಲ್ಲೆಯ ಕಲಘಟಗಿಯ ನಿವಾಸಿಗಳು. ಉಡುಪಿಯಿಂದ ಕಲಘಟಗಿದೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

Leave a Reply