Header Ads
Header Ads
Header Ads
Breaking News

ಟೈಲರ್ ಅಸೋಸಿಯೇಶನ್‌ನಿಂದ ಕ್ಷೇತ್ರ ಸಮಿತಿ ರಚನೆ ಸುದ್ದಿಗೋಷ್ಠಿಯಲ್ಲಿ ಕೇಶವ ಮಾಹಿತಿ

ರಾಜ್ಯಮಟ್ಟದಲ್ಲಿ ಟೈಲರ್‍ಸ್ ಎಸೋಸಿಯೇಶನ್ ಸಂಘಟಿಸಿ 30 ಜಿಲ್ಲೆಗಳಲ್ಲಿ ಜಿಲ್ಲಾ ಸಮಿತಿ 224 ವಿಧಾನಸಭಾ ಕ್ಷೇತ್ರಗಳಲ್ಲಿ ಕ್ಷೇತ್ರ ಸಮಿತಿಗಳನ್ನು ರಚಿಸಲಾಗುವುದು ಎಂದು ಟೈಲರ್‍ಸ್ ಅಸೋಸಿಯೇಶನ್ ಅಧ್ಯಕ್ಷ ಕೇಶವ ಹೇಳಿದರು.

ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ವಿಧಾನ ಸಭಾ ಕ್ಷೇತ್ರ ಸಮಿತಿಯವರು ಅವರ ಕ್ಷೇತ್ರಕ್ಕೆ ಸಂಬಂಧ ಪಟ್ಟ ವಲಯ ಅಥವಾ ನಗರ ಸಮಿತಿಗಳನ್ನು ರಚಿಸಿ ಕೆಳಮಟ್ಟದ ಸದಸ್ಯರನ್ನು ಒಗ್ಗೂಡಿಸಿ ಸಂಘಟನೆಯನ್ನು ಬಲಪಡಿಸುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.  ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಪ್ರೇಮಲತಾ ಶೆಟ್ಟಿ, ರಮೇಶ್ ಕಾಂಜಿಲ ಉಪಸ್ಥಿತರಿದ್ದರು.

Related posts

Leave a Reply