Header Ads
Header Ads
Breaking News

ಟೋಲ್ ಸಿಬ್ಬಂದಿಗಳಿಂದ ಹಲ್ಲೆ ಕುರಿತು ಸಭೆ

ತಲಪಾಡಿಯ ಟೋಲ್ ಗೇಟಿನಲ್ಲಿ ಸಿಬ್ಬಂದಿಗಳಿಂದ ಇತ್ತೀಚೆಗೆ ವಾಹನ ಚಾಲಕರ ಮತ್ತು ಪ್ರಯಾಣಿಕರ ಮೇಲೆ ನಡೆಯುತ್ತಿರುವ ಮಾರಣಾಂತಿಕ ಹಲ್ಲೆ, ಲೂಟಿ ಮತ್ತು ದೌರ್ಜನ್ಯದ ವರ್ತನೆ ಕುರಿತುನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ ತಲಪಾಡಿಯ ಮಿನಿ ಗ್ರಾಮ ಸೌಧ ಕಟ್ಟಡದಲ್ಲಿ ಸಭೆ ನಡೆಯಿತು.
ತಲಪಾಡಿ ಗ್ರಾ.ಪಂ ಅಧ್ಯಕ್ಷ ಸುರೇಶ್ ಅಳ್ವ, ತಾ.ಪಂ ಸದಸ್ಯ ಸಿದ್ದೀಕ್, ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿನಯ ನಾಯಕ್, ಸ್ಥಳೀಯರಾದ ಶಂಸುದ್ದೀನ್ ಉಚ್ಚಿಲ್, ಗಣೇಶ್ ತಲಪಾಡಿ. ಶಾಫಿ ಕಿನ್ಯಾ ಮುಂತಾದವರು ಭಾಗಿಯಾಗಿದ್ದರು.

Related posts

Leave a Reply