Header Ads
Header Ads
Header Ads
Breaking News

ಟ್ರೈಡೆಶಿಯಲ್ ನ್ಯಾಶನಲ್ ಕಾನ್ಫೆರೆನ್ಸ್ ಎಡು ವಿಶನ್ 2017 ಡಾ.ಎಂ. ವಿ ಶೆಟ್ಟಿ ನರ್ಸಿಂಗ್ ಕಾಲೇಜ್‌ನಿಂದ ಕಾರ್ಯಾಗಾರ ಮಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮ

ಮಂಗಳೂರಿನ ವಿದ್ಯಾನಗರದ ಡಾ ಎಂ ವಿ ಶೆಟ್ಟಿ ನರ್ಸಿಂಗ್ ಕಾಲೇಜಿನ ವತಿಯಿಂದ ಟ್ರೈಡೆಶಿಯಲ್ ನ್ಯಾಶನಲ್ ಕಾನ್ಫೆರೆನ್ಸ್ ಎಡು ವಿಶನ್ 2017 ರ ಕಾರ್ಯಗಾರವು ಮಂಗಳೂರಿನ ಖಾಸಗಿ ಹೊಟೆಲ್‌ನಲ್ಲಿ ನಡೆಯಿತು.

ಟ್ರೈಡೆಶಿಯಲ್ ನ್ಯಾಶನಲ್ ಕಾನ್ಫೆರೆಂನ್ಸ್ ಎಡು ವಿಶನ್ 2017 ರ ಕಾರ್ಯಗಾರವನ್ನು ಚೆನ್ನೈನ ಡಿಪಾರ್ಟ್‌ಮೆಂಟ್ ಆಫ಼್ ಮ್ಯಾನೇಜ್‌ಮೆಂಟ್ ಸ್ಟಡಿಸ್ ಮದ್ರಾಸ್‌ನ ಫ಼್ರೋಫ಼ೇಸರ್ ಎಲ್ ಎಸ್ ಗಣೇಶ್ ಉದ್ಫಾಟಿಸಿದರು. ನಂತರ ಮಾತ್ನಾಡಿದ ಅವ್ರು….ವಿದ್ಯಾರ್ಥಿಗಳ ಕೌಶಲ್ಯ ಬೆಳವಣಿಗೆ ಕಾರ್ಯಾಗಾರವೂ ಮಹತ್ವವಾಗಿದೆ ಅಂತಾ ಹೇಳಿದ್ರು.

ಇದೇ ಸಂದರ್ಭದಲ್ಲಿ ಉಪಸ್ತಿತರಿದ್ದ ಡಾ ಎಂ.ವಿ.ಶೆಟ್ಟಿ ಮೆಮೋರಿಯಲ್ ಟ್ರಸ್ಟ್‌ನ ಟ್ರಸ್ಟಿ ಡಾ|ದಿವ್ಯಂಜಲಿ ಶೆಟ್ಟಿ ಮಾತನಾಡಿ,ನರ್ಸಿಂಗ್ ಕ್ಷೇತ್ರದಲ್ಲಿ ಹಲವು ಅವಕಾಶಗಳಿಗೆ ಅದನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕೆಂದರು.

ಈ ಸಂದರ್ಭದಲ್ಲಿ ಲಕ್ಷ್ಮೀ ಮೆಮೋರಿಯಲ್ ಕಾಲೇಜ್ ಆಫ್ ನರ್ಸಿಂಗ್ ನ ಪ್ರಾಚಾರ್ಯ ಡಾ| ಲಾರಿಸ್ಸಾ ಮಾರ್ಥಾ ಸ್ಯಾಮ್ಸ್ ,ಡಾ| ಎಂ.ವಿ.ಶೆಟ್ಟಿ ಕಾಲೇಜ್ ಆಫ್ ನರ್ಸಿಂಗ್‌ನ ಪ್ರಾಚಾರ್ಯ ಪ್ರೋ|ಕ್ರಿಸ್ಟೀನಾ ಸಾಜು ವರ್ಕಿ, ಆಳ್ವಸ್ ಕಾಲೇಜು ಆಫ್ ನರ್ಸಿಂಗ್ ಪ್ರಚಾರ್ಯ ಡಾ| ಬಿ.ಎ.ಯತೀ ಕುಮಾರ್ ಸ್ವಾಮೀ ಗೌಡ ಮತ್ತಿತರು ಉಪಸ್ಥತಿರಿದ್ರು.

Related posts

Leave a Reply