Header Ads
Header Ads
Breaking News

ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ ಕರಾವಳಿ ಕಲೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಬೆಂಗಳೂರು ಹಾಗೂ ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ (ರಿ) ಬಂಟ್ವಾಳ ಇದರ ಅಶ್ರಯದಲ್ಲಿ ಡಿಸೆಂಬರ್ 21ರಿಂದ 30ತನಕ ನಡೆಯುವ ಅದ್ದೂರಿ ಸಾಂಸ್ಕೃತಿಕ ಕಾರ್ಯಕ್ರಮ ಕರಾವಳಿ ಕಲೋತ್ಸವ ಆಮಂತ್ರಣ ಪತ್ರಿಕೆಯನ್ನು ಧರ್ಮಸ್ಥಳದಲ್ಲಿ ಡಾ ಡಿ ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಶುಭ ಕೋರಿದ್ರು ಈ ಸಂದರ್ಭದಲ್ಲಿ ಚಿಣ್ಣರಲೋಕ ಸೇವಾ ಟ್ರಸ್ಟ್ ನ ಸ್ಥಾಪಕ ಹಾಗೂ ಸಂಚಾಲಕರಾದಮೋಹನ ದಾಸ ಕೊಟ್ಟಾರಿ ಮೂನ್ನೂರು,ಸೀತಾರಾಮ ಶೆಟ್ಟಿ, ಮಧುಸೂಧನ ಶೆಣೈ, ಸೆಸಪ್ಪ ಮೂಲ್ಯ, ಶಿವ ಪ್ರಸಾದ್ ಕೊಟ್ಟಾರಿ ಪರಮೇಶ್ವರ್ ಎಸ್ ಶಾರದ ನಗರ, ಪರಮೇಶ್ವರ ಮೂಲ್ಯ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Related posts

Leave a Reply