Header Ads
Header Ads
Breaking News

ಡಾ.ಮೋಹನ್ ಆಳ್ವರೊಂದಿಗೆ ನಾವು ಇದ್ದೇವೆ ಕಾರ್ಯಕ್ರಮ, ಮಂಗಳೂರಿನ ಪುರಭವನದಲ್ಲಿ ಬೃಹತ್ ಕಾರ್ಯಕ್ರಮ


ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ.ಮೋಹನ್ ಆಳ್ವ ತೇಜೋವಧೆ ವಿರುದ್ದ ಮೋಹನ್ ಆಳ್ವರೊಂದಿಗೆ ನಾವು ಇದ್ದೇವೆ ಕಾರ್ಯಕ್ರಮ ಮಂಗಳೂರಿನ ಪುರಭವನದಲ್ಲಿ ನಡೆಯಿತು.ಈ ವೇಳೆ ಮೃತೆ ಕಾವ್ಯಳಿಗಾಗಿ ಮೌನ ಪ್ರಾರ್ಥನೆಯನ್ನ ಸಲ್ಲಿಸಲಾಯಿತು.ಈ ವೇಳೆ ಮಾತನಾಡಿದ ಯಕ್ಷಗಾನ ವಿದ್ವಾಂಸ ಪ್ರಭಾಕರ್ ಜೋಷಿಯವರು, ಕಾವ್ಯ ಸಾವಿನ ಪ್ರಕರಣದಲ್ಲಿ ಮೋಹನ್ ಆಳ್ವ ಅವರ ತೆಜೋವಧೆ ನಡೆಯುತ್ತಿರುವುದು ಸರಿ ಅಲ್ಲ ಎಂದರು.ಆಳ್ವ ಅವರು ಕಾವ್ಯ ಸಾವಿನ ಪ್ರಕರಣಾದ ನಂತರ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ ಅವರಿಗೆ ನಾವು ನೈತಿಕ ಬೆಮಬಲ ನೀಡಬೇಕು ಎಂದರು.. ಈ ವಿಚಾರದಿಂದ ನೊಂದು ಹೋಗಿದ್ದಾರೆ ಅವರೊಂದಿಗೆ ನಾವೆಲ್ಲಾ ಇದ್ದೆ ಎನ್ನುವ ಉದ್ದೇಶದಿಂದ ಈ ಸಭೆಯನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ.ಈ ವೇಳೆ ಅನೇಕ ಗಣ್ಯರು ಪಾಲ್ಗೋಂಡಿದ್ದಾರೆ

Related posts

Leave a Reply