Header Ads
Breaking News

ಡಾ. ಶಂಕರ ಅಡ್ಯಂತಾಯ ಪಿಯು ಕಾಲೇಜು,ಮಂಗಳೂರು ಕೋವಿಡ್ 19 ಪರಿಸ್ಥಿತಿಯನ್ನು ಅವಕಾಶವಾಗಿಸುವ ಬಗ್ಗೆ ವೆಬಿನಾರ್

ಮಂಗಳೂರಿನ ನಂತೂರಿನಲ್ಲಿರುವ ಹೆಸರಾಂತ ಶಿಕ್ಷಣ ಸಂಸ್ಥೆ ಡಾ. ಎನ್.ಎಸ್.ಎ.ಎಮ್. ಪಿಯು ಕಾಲೇಜಿನಲ್ಲಿ ವಿಶೇಷ ವೆಬಿನಾರನ್ನು ಜುಲೈ 29ರಂದು ಆಯೋಜಿಸಲಾಗಿದೆ. ಕೋವಿಡ್ 19 ನಂತರದ ಸ್ಥಿತಿಯಲ್ಲಿ ಬದಲಾದ ಶಿಕ್ಷಣದ ವ್ಯವಸ್ಥೆ, ಮಾರುಕಟ್ಟೆಯಲ್ಲಿ ಜನ ಸಂಪನ್ಮೂಲದ ಬೇಡಿಕೆ ಹಾಗೂ ಪೂರೈಕೆ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಬದಲಾದ ಪರಿಸ್ಥಿತಿಯನ್ನು ಅವಕಾಶವನ್ನಾಗಿಸುವ ವಿಚಾರದಲ್ಲಿ ವಿಶೇಷ ವೆಬಿನಾರನ್ನು ಹಮ್ಮಿಕೊಳ್ಳಲಾಗಿದೆ. ಡಾ. ಸುಕನ್ಯ ರಾವ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದು, ಕಾಲೇಜಿನ ಪ್ರಾಂಶುಪಾಲ ಡಾ. ನವೀನ್ ಶೆಟ್ಟಿ. ಕೆ ಅಧ್ಯಕ್ಷತೆ ವಹಿಸಲಿದ್ದಾರೆ. ಆಸಕ್ತ ವಿದ್ಯಾರ್ಥಿಗಳು ಹಾಗೂ ರಕ್ಷಕರು ಈ ಆನ್‍ಲೈನ್ ವೆಬಿನಾರ್ ಕಾರ್ಯಕ್ರಮದಲ್ಲಿ ನೇರವಾಗಿ ಭಾಗವಹಿಸಲು ಕೂಡಾ ಅವಕಾಶವಿದೆ.

 

CISCO Webex Code: 1665285060 Password cbas123.

Related posts

Leave a Reply

Your email address will not be published. Required fields are marked *