Header Ads
Header Ads
Header Ads
Breaking News

ಡಿಜೀಟಲಿಕರಣದತ್ತ ಕ್ಯಾಂಪ್ಕೋದ ಹೆಜ್ಜೆ ಬೆಳೆಗಳಿಗೆ ನ್ಯಾಯಾಯುತವಾದ ಬೆಲೆ ಕ್ಯಾಂಪ್ಕೋ ಅಧ್ಯಕ್ಷ ಸತೀಶ್ಚಂದ್ರ ಹೇಳಿಕೆ

 

ಅರಂತೋಡು ತೆಕ್ಕಿಲ್ ಸಮುದಾಯ ಭವನದಲ್ಲಿ ಕ್ಯಾಂಪ್ಕೋ ಸದಸ್ಯ ಬೆಳೆಗಾರರ ಸಭೆ ನಡೆಯಿತು.
ಕ್ಯಾಂಪ್ಕೋ ಸಂಸ್ಥೆ ರೈತರಿಗೆ ತಮ್ಮ ಬೆಳೆಗಳಿಗೆ ನ್ಯಾಯಾಯುತವಾದ ಬೆಲೆಗಳನ್ನು ಒದಗಿಸಿಕೊಡುವುದರ ಮೂಲಕ ಡಿಜಿಟಲೀಕರಣದತ್ತ ಹೆಜ್ಜೆ ಇಡುತ್ತಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಸತೀಶ್ಚಂದ್ರ ಅರಂತೋಡು ತೆಕ್ಕಿಲ್ ಸಮುದಾಯ ಭವನದಲ್ಲಿ ನಡೆದ ಕ್ಯಾಂಪ್ಕೋ ಸದಸ್ಯ ಬೆಳೆಗಾರರ ಸಭೆಯಲ್ಲಿ ಹೇಳಿದರು.
ಕ್ಯಾಂಪ್ಕೋ ಸಂಸ್ಥೆ ೨೦೧೬-೨೦೧೭ನೇ ಸಾಲಿನಲ್ಲಿ ೧೬೦೦ ಕೋಟಿ ರೂಪಾಯಿಗೂ ಅಧಿಕ ವ್ಯವಹಾರ ನಡೆಸುವ ಮೂಲಕ ತನ್ನ ೪೪ ವರ್ಷಗಳ ಸದಸ್ಯ ಕೃಷಿಕರ ಸೇವೆಯಲ್ಲಿ ಹೊಸ ದಾಖಲೆ ನಿರ್ಮಿಸಿದೆ.ಮುಂದೆಯು ಕ್ಯಾಂಪ್ಕೋ ರೈತರ ಹಿತ ಕಪಾಡಲು ಬದ್ದವಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಉಪಾಧ್ಯಕ್ಷ ಶಂಕರನಾರಾಯಣ ಖಂಡಿಗೆ, ನಿರ್ದೇಶಕರಾದ ಕೃಷ್ಣಪ್ರಸಾದ್ ಮಡ್ತಿಲ, ಕೆ.ಸತೀಶ್ಚಂದ್ರ ಭಂಡಾರಿ, ಬಿ ಶಿವಕೃಷ್ಣ ಭಟ್, ಕ್ಯಾಂಪ್ಕೋದ ಮುಖ್ಯ ವ್ಯವಸ್ಥಾಪಕರಾದ ಪ್ರೇಮನಾಂದ ಶೆಟ್ಟಿಗಾರ್, ಮತಿತ್ತರು ಉಪಸ್ಥಿತರಿದ್ದರು

Related posts

Leave a Reply