ಡಿ ಗ್ರೂಪ್ ನೌಕರರಿಗೆ ಮೊದಲ ಲಸಿಕೆ ನೀಡಿರುವುದಕ್ಕೆ ಮಾಜಿ ಸಚಿವ ಯು.ಟಿ. ಖಾದರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಯು.ಟಿ. ಖಾದರ್ ಅವರು, ಮೊದಲು ಮಂತ್ರಿಗಳು, ಶಾಸಕರು ಮತ್ತು ಅಧಿಕಾರಿಗಳು ಲಸಿಕೆ ಪಡೆಯಲಿ ನಂತರ ಡಿ ಗ್ರೂಪ್ ನೌಕರರಿಗೆ ಲಸಿಕೆಯನ್ನು ನೀಡಲಿ ಎಂದು ಟೀಟ್ ಮಾಡಿದ್ದಾರೆ.