Header Ads
Breaking News

ಡಿ. 16ರಂದು ಸುಳ್ಯ ಪಯಸ್ವಿನಿ ಜೇಸಿಐ ಪದಗ್ರಹಣ

2019-20 ನೇ ಸಾಲಿನ ಸುಳ್ಯ ಜೇಸಿಐ ಪಯಸ್ವಿನಿ ಸುಳ್ಯ ಇದರ ನಿಯೋಜಿತ ತಂಡದ ಪದಗ್ರಹಣ ಸಮಾರಂಭವು ಡಿ. 16 ರಂದು ನಡೆಯಲಿದೆ ಎಂದು ನಿಯೋಜಿತ ಅಧ್ಯಕ್ಷ ದೇವರಾಜ್ ಕುದ್ಪಾಜೆ ಹೇಳಿದರು

ಅವರು ಸುಳ್ಯದಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ39ವರ್ಷಗಳ ಹಿಂದೆ ಸ್ಥಾಪನೆಗೊಂಡ ಜೇಸಿ ಸಂಸ್ಥೆ ಸುಳ್ಯದಲ್ಲಿ ಸಾಮಾಜಿಕ, ರಾಜಕೀಯ, ಶೈಕ್ಷಣಿಕವಾಗಿ ಕ್ಷೇತ್ರಗಳ ಮೂಲಕ ವ್ಯಕ್ತಿತ್ವ ವಿಕಸನವನ್ನು ಉದ್ದಿಪನಗೊಳಿಸಿ ತನ್ನದೇ ಆದ ಸಾಧನೆಗಳನ್ನು ಪಯಸ್ವಿನಿ ಜೇಸಿ ನೀಡಿದೆ ಎಂದು ಹೇಳಿದ್ರು.

ಜೆಸಿಐ ನಿಕಟಪೂರ್ವ ವಲಯಾಧ್ಯಕ್ಷ ಅಶೋಕ್ ಚೂಂತಾರ್, ಜೇಸಿಐ ವಲಯ ಉಪಾಧ್ಯಕ್ಷ ಪ್ರದೀಪ್ ಬಾಕಿಲ, ಜೆಸಿಐ ಸುಳ್ಯ ಪಯಸ್ವಿನಿ ಸೀನಿಯರ್ ಲೀಜಿಯನ್ ಅಧ್ಯಕ್ಷ ಅಬ್ದುಲ್ಲಾ ಎ., ಹಾಗೂ ಮತ್ತಿತರರು ಈ ಸಂದರ್ಭ ಉಪಸ್ಥಿತಿ ಇದ್ದರು.

Related posts

Leave a Reply

Your email address will not be published. Required fields are marked *