Header Ads
Header Ads
Breaking News

ಡಿ.7ರಂದು ಮೊದಲ ಗ್ರಾಫಿಕ್ಸ್ ಸಿನಿಮಾ ಉಮಿಲ್ ಬಿಡುಗಡೆ

ಭವಾನಿ ಫಿಲ್ಮ್ ಮೇಕರ್‍ಸ್ ಬ್ಯಾನರ್‌ನಲ್ಲಿ ತಯಾರಾದ ತುಳು ಚಿತ್ರರಂಗದ ಮೊದಲ ಗ್ರಾಫಿಕ್ಸ್ ಸಿನಿಮಾ ಉಮಿಲ್ ನಮ್ಮ ಊರುದ ನಮ್ಮ ತೋಡುದ ಚಿತ್ರವು ಡಿಸೆಂಬರ್ 7ರಂದು ತುಳುನಾಡಿನಾದ್ಯಂತ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ದೇಶಕ ರಂಜಿತ್ ಸುವರ್ಣ ಹೇಳಿದರು.
ಇವರು ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿ ನಮ್ಮ ಚಿತ್ರತಂಡದ ಕಳೆದ ಎರಡು ವರ್ಷದ ಶ್ರಮದಿಂದ ತುಳು ನಾಡಿಗೆ ಒಂದು ವಿಭಿನ್ನ ಸಿನಿಮಾವನ್ನು ನೀಡುತ್ತಿದ್ದೇವೆ. ಡಿಸೆಂಬರ್ರಂ7ದು ಮಂಗಳೂರಿನ ಪಿವಿಆರ್ ಚಿತ್ರಮಂದಿರದಲ್ಲಿ ಮೊದಲ ಶೋ ನಡೆಯಲಿದೆ ತುಳುನಾಡಿದ ಜನರು ಚಿತ್ರಮಂದಿರಕ್ಕೆ ಬಂದು ಚಿತ್ರ ವೀಕ್ಷಿಸಿ ನಮ್ಮನ್ನು ಪ್ರೋತ್ಸಾಹಿಸಿ ಎಂದು ಹೇಳಿದರು. ಮತ್ತು ಇಷ್ಟು ಕಷ್ಟಪಟ್ಟು ಒಂದು ಚಿತ್ರ ಮಾಡಿದ್ದೇವೆ.ಆದರೆ ತಮಿಳ್ ಚಿತ್ರದ ಇರುವ ಕಾರಣ ತುಳುನಾಡಿನಲ್ಲಿ ತುಳು ಸಿನಿಮಾಕ್ಕೆ ಚಿತ್ರಮಂದಿರ ಸಿಗದೇ ಇರುವುದು ಬೇಸರದ ಸಂಗತಿ ಎಂದು ಹೇಳಿದರು.ಈ ಸಂದರ್ಭ ಚಿತ್ರದ ನಿರ್ಮಾಪಕರಾದ ಕರುಣಾಕರ್ ಶೆಟ್ಟಿ, ಆರ್ಟ್ ಡೈರಕ್ಟರ್ ವಿಲ್ಫಿಯಂ, ನಟಿ ಪೂಜಾ ಶೆಟ್ಟಿ ಮತ್ತಿತರರು ಉಪಸ್ಥಿರಿದ್ದರು.

Related posts

Leave a Reply