Header Ads
Header Ads
Header Ads
Breaking News

ಡ್ರೈನೇಜ್ ಅವ್ಯವಸ್ಥೆಯಿಂದಾಗಿ ಸಾರ್ವಜನಿಕರಿಗೆ ತೊಂದರೆ ಕಾರ್ಮಿಕರನ್ನು ಗುಂಡಿಗೆ ಇಳಿಸುವ ಮೂಲಕ ಅಮಾವೀಯತೆ ಮೆರೆದ ಪಾಲಿಕೆ

ಮಂಗಳೂರಿನ ಹೃದಯಭಾಗದಲ್ಲಿರುವ ಡಾನ್ ಬೋಸ್ಕೋ ಹಾಲ್‌ನ ಅಡ್ಡರಸ್ತೆಯಲ್ಲಿ ಡ್ರೈನೇಜ್ ಅವ್ಯವಸ್ಥೆಯಿಂದಾಗಿ ಸಾರ್ವಜನಿಕರು ತೀವ್ರ ಸಂಕಷ್ಟಕ್ಕೀಡಿದ್ದಾರೆ.

ಇನ್ನೂ ಕಳೆದ 15 ದಿನಗಳಿಂದ ರಿಪೇರಿಗೆಂದು ರಸ್ತೆಯನ್ನು ಅಗೆದು ಹಾಕಲಾಗಿದ್ದು,ಅದನ್ನು ಸರಿಪಡಿಸಲು ಮಂಗಳೂರು ಮಹಾನಗರ ಪಾಲಿಕೆಯ ಕಾರ್ಮಿಕರನ್ನು ಗುಂಡಿಗೆ ಇಳಿಸುವ ಮೂಲಕ ಅಮಾವೀಯತೆ ಮೆರೆದಿದೆ. ಇದು ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

Related posts

Leave a Reply