Header Ads
Header Ads
Breaking News

ತಂಬಾಕು ಸಂಬಂಧಿ ವ್ಯವಹಾರಕ್ಕೆ ಸಾಲ ಇಲ್ಲ, ಹಾಲೆಂಡ್‌ನ ಬ್ಯಾಂಕ್ ಎಬಿ‌ಎನ್ ಆಮ್ರೊ ನಿರ್ಧಾರ

ಧೂಮಪಾನದ ವಿರುದ್ಧ ಸಮರ ಸಾರಿರುವ ನೆದರ್ಲೆಂಡ್ಸ್ನ ಮೂರನೇ ದೊಡ್ಡ ಬ್ಯಾಂಕ್ ಎಬಿ‌ಎನ್ ಆಮ್ರೊ, ತಂಬಾಕು ಉದ್ಯಮಿಗಳಿಗೆ ಸಾಲ ನೀಡದಿರಲು ನಿರ್ಧರಿಸಿದೆ.
ಧೂಮಪಾನದ ವಿರುದ್ಧ ಹೋರಾಡುತ್ತಿರುವ ನ್ಯಾಷನಲ್ ಹಾರ್ಟ್ ಫೌಂಡೇಷನ್ನೊಂದಿಗೆ ಒಪ್ಪಂದ ಮಾಡಿಕೊಂಡನಂತರ ಬ್ಯಾಂಕ್ ಈ ತೀರ್ಮಾನಕ್ಕೆ ಬಂದಿದೆ. ಇದರ ಜೊತೆಗೆ, ತಂಬಾಕು ಉದ್ಯಮದಲ್ಲಿ ಯಾವುದೇ ರೀತಿಯ ಆರ್ಥಿಕ ಹೂಡಿಕೆ ಮಾಡದಿರಲು ಸಹ ಅದು ಮುಂದಾಗಿದೆ.

Related posts

Leave a Reply