Header Ads
Breaking News

ತನಗೆ ಟಿಕೆಟ್ ಸಿಕ್ಕಿದ್ದು ಹೇಗೆ? : ಅಭ್ಯರ್ಥಿ ಪಟ್ಟಿ ಬಿಡುಗಡೆ ಬಳಿಕ ನಳಿನ್ ಹೇಳಿದ್ದೇನು?!

ಪಕ್ಷದ ಹಿರಿಯರು, ಪಕ್ಷದ ಸಂಘಟಕರು ಹಾಗೂ ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಕಳೆದ 10 ವರ್ಷಗಳ ಸಾಧನೆಯನ್ನ ನೋಡಿ ಇಂದು ಮೂರನೇ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವನ್ನ ಕೊಟ್ಟಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ರು.. ಮಾಧ್ಯಮಗಳಿಗೆ ನೀಡಿರುವ ಅವರು ಇಡೀ ಜಿಲ್ಲೆಯಲ್ಲಿ ಮೋದಿ ಸುನಾಮಿ ಎದ್ದಿದೆ.  ಮೋದಿ ಪರ ಮತದಾನ ಮಾಡಲು ಜನ ಉತ್ಸುಕರಾಗಿದ್ದಾರೆ. 2 ಲಕ್ಷ ಮತಗಳು ಬರುವ ನಿರೀಕ್ಷೆ ಇದ್ದು, ಅಭೂತಪೂರ್ವವಆದ ಸ್ಪಂದನೆ ನಮ್ಮ ಪಾರ್ಟಿಗಿದೆ. ಮಾರ್ಚ್ 25ರ ಸೋಮವಾರ 11 ಗಂಟೆಗೆ ನಾಮಪತ್ರ ಸಲ್ಲಿಕೆ ಮಾಡಲಿದ್ದೇನೆ ಎಂದ್ರು.

Related posts

Leave a Reply

Your email address will not be published. Required fields are marked *