Header Ads
Header Ads
Header Ads
Breaking News

ತಪಾಸಣೆ ವೇಳೆ ಧಾರ್ಮಿಕ ಗ್ರಂಥಕ್ಕೆ ಅಗೌರವ ತೋರಿರುವುದು ಖಂಡನೀಯ ಮಂಗಳೂರಿನಲ್ಲಿ ಶಾಸಕ ಜೆ.ಆರ್ ಲೋಬೊ ಹೇಳಿಕೆ

 

ಬಂಟ್ವಾಳದ ಆರೋಪಿಯ ಮನೆಗೆ ತಪಾಸಣೆಗೆಂದು ತೆರಳಿದ ಪೊಲೀಸರು ಅಲ್ಲಿ ಮುಸ್ಲಿಮರ ಧಾರ್ಮಿಕ ಗ್ರಂಥವಾದ ಕುರಾನ್‌ಗೆ ಅಗೌರವ ತೋರಿಸಿದ್ದು ಖಂಡನೀಯ ಎಂದು ಶಾಸಕ ಜೆ.ಆರ್. ಲೋಬೋ ಹೇಳಿದರು.

ಅವರು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಯಾವುದೇ ಧರ್ಮದವರ ಮನೆಯಲ್ಲಿ ಪೊಲೀಸರು ತಪಾಸಣೆ ಮಾದುವ ವೇಳೆಯಲ್ಲಿ ಧಾರ್ಮಿಕ ಗ್ರಂಥವನ್ನು ಅಗೌರವದಿಂದ ನೋಡುವುದು ತಪ್ಪು. ನಾವು ಸುಸಂಸ್ಕೃತವಾದ ಸಮಾಜದಲ್ಲಿ ಬದುಕುತ್ತಿದ್ದೇವೆ. ಎಲ್ಲಾ ಧರ್ಮಗಳನ್ನು ಕೂಡ ಸಮಾನವಾಗಿ ನೋಡುತ್ತಿದ್ದೇವೆ. ಹಾಗಿರುವಾಗ ಯಾವುದೇ ಅಧಿಕಾರದಲ್ಲಿರುವ ಅಧಿಕಾರಿಗಳು ತಪಾಸಣೆ ವೇಳೆ ಈ ರೀತಿ ಮಾಡಿರುವುದು ಖಂಡನೀಯ ಎಂದು ಹೇಳಿದರು.
ವರದಿ: ಶರತ್

Related posts

Leave a Reply