Header Ads
Header Ads
Breaking News

ತುಮಕೂರಿನಲ್ಲಿ ನಡೆದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟ:ವಿಕಾಸ್ ಪಿಯು ಕಾಲೇಜು ತಂಡ ಪ್ರಥಮ

ಪದವಿಪೂರ್ವ ಶಿಕ್ಷಣ ಇಲಾಖೆ ಮಲ್ಲೇಶ್ವರಂ ಬೆಂಗಳೂರು ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆ ತುಮಕೂರು ಇದರ ಜಂಟಿ ಆಶ್ರಯದಲ್ಲಿ ಡಿಸೆಂಬರ್ 15 ರಿಂದ 17ರವರೆಗೆ ತುಮಕೂರಿನಲ್ಲಿ ನಡೆದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ನಗರದ ವಿಕಾಸ್ ಪದವಿಪೂರ್ವ ಕಾಲೇಜು, ತಂಡವು ಪ್ರಥಮ ಸ್ಥಾನವನ್ನು ಪಡೆದುಕೊಂಡಿರುತ್ತದೆ. ವಿಜೇತ ತಂಡಕ್ಕೆ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕವರ್ಗ, ಅಧ್ಯಾಪಕೇತರ ವರ್ಗ ಮತ್ತು ವಿದ್ಯಾರ್ಥಿಗಳು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ. ವಿಜೇತ ತಂಡದ ಸದಸ್ಯರು ಶ್ರವಣ್ ಗೌಡ ಎಮ್ ಪಿ, ಸುಬ್ರಮಣ್ಯ ಗೌಡ, ಶರತ್ ಕುಮಾರ್ ಕೆ.ಪಿ, ಕುಶ ವಿ, ಶ್ರವಣ್ ಆರ್, ವಿಶ್ವಾಸ್, ಭರತ್, ವಿನೋದ್ ಲಚ್ಚ್‌ಮಯ್ಯ ನಾಯ್ಕ, ರಂಜಿತ್, ಮಹಮ್ಮದ್ ಫ಼ರೀಸ್, ಮಹೇಶ್ ನಾಯ್ಕ, ಮಹಮ್ಮದ್ ರಿವಾನ್, ಅಬ್ದುಲ್ ನಝೀರ್

Related posts

Leave a Reply