Header Ads
Header Ads
Header Ads
Breaking News

“ತುಳುನಾಡ ಕಂಬಳ” ಟೆಲಿಚಿತ್ರ ಕಂಬಳ ಕಥಾ ಹಂದರದ ಚಿತ್ರ ರಚನೆ, ನಿರ್ದೇಶನ ನ.18 ರಂದು ಸಂಜೆ ಮಂಗಳೂರು ಡಾನ್‌ಬಾಸ್ಕೋದಲ್ಲಿ ಬಿಡುಗಡೆ

ತುಳುನಾಡ ಜನಪದ ಕ್ರೀಡೆ ಕಂಬಳವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ವಿನೂತನವಾದ ಟೆಲಿ ಚಿತ್ರವೊಂದು ರಚನೆಯಾಗಿದ್ದು “ ತುಳುನಾಡ ಕಂಬಳ” ನವೆಂಬರ್ 18 ರಂದು ಮಂಗಳೂರಿನ ಡಾನ್‌ಬಾಸ್ಕೋ ಸಭಾಂಗಣದಲ್ಲಿ ಸಂಜೆ 5 ಗಂಟೆಗೆ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ರಚಸಿ, ನಿರ್ದೇಶಿಸಿದ ಹರ್ಷಿತ್ ಸೋಮೇಶ್ವರ್ ತಿಳಿಸಿದ್ದರ‌ಎ. ಮಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಈ ವಿಚಾರವನ್ನು ತಿಳಿಸಿದರು.

ರವೀಂದ್ರ ಶೆಟ್ಟಿ ಉಳಿದೊಟ್ಟು ಚಿತ್ರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸುದ್ದಿಗಾರರಿಗೆ ತಿಳಿಸ್ದರು. ಆಶಿಕ್ ಮಾಡೂರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ವರದಿ: ನಾಗರಾಜ್, ಮಂಗಳೂರು

Related posts

Leave a Reply