Header Ads
Header Ads
Header Ads
Breaking News

ತುಳುನಾಡ ಜವನೆರ್ ಕುಡ್ಲ ಸಂಘಟನೆ ಸ್ಥಾಪನೆ ಡಿ.24 ರಂದು ಸಂಘಟನೆ ಉದ್ಘಾಟನೆ ಸುದ್ದಿಗೋಷ್ಠಿಯಲ್ಲಿ ಸುಜೀತ್ ಮಾಡುರು ಹೇಳಿಕೆ

ದಕ್ಷಿಣ ಕನ್ನಡ ಜಿಲ್ಲೆಯನ್ನು ಒಳಗೊಂಡ ವಿವಿಧ ವರ್ಗಗಳ ತರುಣರನ್ನು ಒಟ್ಟುಗೂಡಿಸಿ ತುಳುನಾಡಿನ ಜನಜೀವನವನ್ನು ಜಾನಪದ ಸಾಂಸ್ಕೃತಿಕ ಕ್ರೀಡೆ ವರ್ಗಗಳ ತರುಣರನ್ನು ಒಟ್ಟುಗೂಡಿಸುವ ಉದ್ದೇಶದಿಂದ ತುಳುನಾಡ ಜನವೆರ್ ಕುಡ್ಲ ಸಂಘಟನೆ ಸ್ಥಾಪಿಸಲಾಗಿದೆ ಎಂದು ಸಂಚಾಲಕ ಸುಜೀತ್ ಮಾಡುರು ತಿಳಿಸಿದರು.

ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ತುಳುನಾಡಿನ ಜೀವನವನ್ನು ಜಾನಪದ ಸಾಂಸ್ಕೃತಿಕ ಕ್ರೀಡೆ ಇತ್ಯಾದಿಗಳನ್ನು ಪರಿಚಯಿಸುವ ದೃಷ್ಠಿಯಿಂದ ತರುಣ ಜನಾಂಗಕ್ಕೆ ಪರಿಚಯಿಸುವ ಕಾರ್ಯವನ್ನು ಮಾಡಲಿಚ್ಚಿಸಿದ್ದೇವೆ ಎಂದು ಹೇಳಿದರು. ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ರಾಹುಲ್ ಉಳ್ಳಾಲ್, ರಾಜೇಶ್ ಉಳ್ಳಾಲ್ ಮತ್ತಿತ್ತರರು ಉಪಸ್ಥಿತರಿದ್ದರು.

ವರದಿ: ನಾಗೇಶ್ ಕಾವೂರು

Related posts

Leave a Reply