Header Ads
Header Ads
Breaking News

ತುಳುವಿಗೆ ಅನುವಾದಗೊಂಡ 3 ಕೃತಿಗಳ ಬಿಡುಗಡೆ

ತುಳುವಿಗೆ ಅನುವಾದಗೊಂಡ ೩ ಕೃತಿಗಳ ಬಿಡುಗಡೆ.ಆಂಗ್ಲ ಅನುವಾದದಿಂದ ತುಳುವಿಗೆ ವಿಶ್ವಮಾನ್ಯತೆ.ಕೃತಿ ಬಿಡುಗಡೆಗೊಳಿಸಿ ಡಾ. ಡಿ. ವಿರೇಂದ್ರ ಹೆಗ್ಗಡೆ ಅಭಿಪ್ರಾಯ.
ತುಳು ಭಾಷೆಗೆ ವಿಶ್ವ ಮಾನ್ಯತೆ ಸಿಗಬೇಕಾದರೆ ತುಳು ಸಾಹಿತ್ಯ ಕೃತಿಗಳು ಆಂಗ್ಲ ಭಾಷೆಗೆ ಅನುವಾದ ಹಾಗೂ ಪ್ರಕಟಣೆಗಳು ಹೆಚ್ಚಾಗಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆ ಅಭಿಪ್ರಾಯ ವ್ಯಕ್ತಪಡಿಸಿದರು.  

Related posts

Leave a Reply