Header Ads
Breaking News

ತುಳು ಭಾಷೆಯಲ್ಲಿ ಮೂಡಿಬರಲಿದೆ ‘ಪೆನ್ಸಿಲ್ ಬಾಕ್ಸ್’ ಸಿನಿಮಾ

ಪೆನ್ಸಿಲ್ ಬಾಕ್ಸ್.. ದೃಶ್ಯ ಮೂವೀಸ್ ಬ್ಯಾನರ್ನಡಿನಲ್ಲಿ ದಯಾನಂದ ಎಸ್.ರೈ ನಿರ್ಮಾಣದಲ್ಲಿ ತಯಾರಾದ ಕನ್ನಡ ಚಲನಚಿತ್ರ. ಈಗಾಗಲೇ ಭರ್ಜರಿ ಪ್ರದರ್ಶನ ಕಾಣುವ ಮೂಲಕ ಎಲ್ಲರ ಮನೆಮಾತಾಗಿರುವ ಪೆನ್ಸಿಲ್ ಬಾಕ್ಸ್ ಸಿನಿಮಾವು ಇನ್ನೇನು ಕೆಲವೇ ದಿನಗಳಲ್ಲಿ ವಿ4 ನ್ಯೂಸ್‍ನ ವಿ4 ಸ್ಟ್ರೀಮ್‍ನಲ್ಲಿ ತುಳು ಭಾಷೆಯಲ್ಲೂ ಮೂಡಿ ಬರಲು ಸಜ್ಜಾಗಿದೆ. ಈ ಬಗ್ಗೆ ಒಂದು ಸ್ಪೆಷಲ್ ರಿಪೋರ್ಟ್ ಬರ್ತಾ ಇದೆ

Related posts

Leave a Reply

Your email address will not be published. Required fields are marked *