Header Ads
Header Ads
Header Ads
Breaking News

ತುಳು ವಿಕಿಪೀಡಿಯಾದ ಪ್ರಥಮ ವಾರ್ಷಿಕೋತ್ಸವ ಶ್ರೀ ರಾಮಕೃಷ್ಣ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮ

ಕರಾವಳಿ ವಿಕ್ಕಿ ಮೀಡಿಯನ್ಸ್ ಮಂಗಳೂರು ಮತ್ತು ಶ್ರೀ ರಾಮಕೃಷ್ಣ ಕಾಲೇಜು ವತಿಯಿಂದ ತುಳು ವಿಕಿಪೀಡಿಯದ ಪ್ರಥಮ ವರ್ಷದ ವಾರ್ಷಿಕೋತ್ಸವವು ಬಂಟ್ಸ್ ಹಾಸ್ಟೆಲ್‌ನಲ್ಲಿರುವ ರಾಮಕೃಷ್ಣ ಕಾಲೇಜಿನಲ್ಲಿ ನಡೆಯಿತು.

ಶ್ರೀ ರಾಮಕೃಷ್ಣ ಪದವಿ ಪೂರ್ವ ಕಾಲೇಜಿನಲ್ಲಿ ತುಳು ವಿಕಿಪೀಡಿಯ ಆರಂಭವಾಗಿ ಇಂದಿಗೆ ಒಂದು ವರ್ಷ. ಈ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಈ ಬಗ್ಗೆ ಬ್ಲೈಂಡ್‌ನ ಶ್ರೀಧರ್ ಅವರು ವಿಕಿಪೀಡಿಯಾದ ಬಗ್ಗೆ ಮಾಹಿತಿ ನೀಡಿದರು. ಇದೇ ವೇಳೆ ಕಾರ್ಯಾಗಾರಗಳು ನಡೆದವು
ಈ ಸಂದರ್ಭ ಡಾ. ಕಿಶೋರ್‌ಕುಮಾರ್ ರೈ, ರಾಮಕೃಷ್ಣ ಕಾಲೇಜಿನ ಬೋಧಕ ವೃಂದದವರು ಉಪಸ್ಥಿತರಿದ್ದರು.

ವರದಿ: ಶರತ್

Related posts

Leave a Reply