Header Ads
Header Ads
Header Ads
Breaking News

ತೃಷಾ ಕ್ಲಾಸಸ್‌ನ ಯೋಜನೆಯಲ್ಲಿ ವೃತ್ತಿ ಪರ ಕೋರ್ಸ್‌ಗಳು ಸಿ‌ಎ, ಸಿ‌ಎಸ್ ಮತ್ತು ಸಿ‌ಎಮ್‌ಎ ಗಳಿಗೆ ತರಭೇತಿ ಉಡುಪಿಯ ಅನಂತ ಶಯನ ಸಭಾ ಭವನದಲ್ಲಿ ಶಿಬಿರ ಆಯೋಜನೆ

 
ತೃಷಾ ಕ್ಲಾಸಸ್‌ನ ಯೋಜನೆಯಲ್ಲಿ ವೃತ್ತಿ ಪರ ಕೋರ್ಸ್‌ಗಳಾದ ಸಿ‌ಎ, ಸಿ‌ಎಸ್ ಮತ್ತು ಸಿ‌ಎಮ್‌ಎ ಗಳಿಗೆ ತರಭೇತಿ ಹಾಗೂ ಮಾರ್ಗದರ್ಶನ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರಿಯ ಮುಖ್ಯಸ್ಥ ಚಂದನ್ ರಾವ್ ತಿಳಿಸಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನವೆಂಬರ್ 4 ರಂದು ಉಡುಪಿಯ ಅನಂತ ಶಯನ ಸಭಾ ಭವನದಲ್ಲಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ನುರಿತ ಲೆಕ್ಕ ಪರಿಶೋಧಕರಿಂದ ವಿಧ್ಯಾರ್ಥೀಗಳಿಗೆ ಮಾಹಿತಿಯನ್ನು ನೀಡಲಾಗುವುದು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಆದ ಬಳಿಕ ವಾಣಿಜ್ಯ ವಿದ್ಯಾರ್ಥಿಗಳಿಗೆ ಮುಂದಿನ ಅಧ್ಯಯನದ ಬಗ್ಗೆ ಗೊಂದಲಗಳು ಉಂಟಾಗುತ್ತಿದೆ. ಆ ಗೊಂದಲವನ್ನು ಪರಿಹರಿಸುವುದೇ ಕಾರ್ಯಗಾರದ ಮುಖ್ಯ ಉದ್ದೇಶ. ಶಿಬಿರದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿ ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು.
ವರದಿ:ಪಲ್ಲವಿ ಸಂತೋಷ್

Related posts

Leave a Reply